Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು
(ರಾಜ್ಯ ) ಜಿಲ್ಲೆ

ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಹಾಗೂ ಮುಚಖಂಡಿ ತಾಂಡಾದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆ ಮುಗಿದ ಹಿನ್ನೆಲೆಯಲ್ಲಿ, ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸೋಮವಾರ ಆಲಮಟ್ಟಿಯ ಕೃಷ್ಣಾ ನದಿ ತೀರದಲ್ಲಿ ಬೀಡು ಬಿಟ್ಟಿದ್ದರು.
ಜಾತ್ರೆಯಲ್ಲಿ ಕುರಿ ಬಲಿ ನೀಡಿ ಭಾನುವಾರ ಸಿದ್ಧಪಡಿಸಿದ ಅಡುಗೆಯನ್ನು ಮನೆಗೆ ಕೊಂಡೊಯ್ಯಬಾರದೆಂಬ ಸಂಪ್ರದಾಯದಂತೆ, ಭಕ್ತರು ತಮ್ಮೂರಿಗೆ ಮರಳುವ ಮುನ್ನ ಕೃಷ್ಣಾ ನದಿಯಲ್ಲಿ ಮಿಂದು, ತೀರದಲ್ಲೇ ಅಡುಗೆ ತಯಾರಿಸಿ ಸಾಮೂಹಿಕವಾಗಿ ಊಟ ಮಾಡಿದರು. ಅಲ್ಲಿಗೆ ಆಗಮಿಸಿದ ಇತರರಿಗೂ ಊಟ ಉಣಬಡಿಸಿದರು.
ಚಂದ್ರಮ್ಮ ದೇವಸ್ಥಾನದ ಬಳಿ ಹಾಗೂ ಜಲಾಶಯದ ಎಡ ಮತ್ತು ಬಲದಂಡೆಗಳಲ್ಲಿ ಸಾವಿರಾರು ಜನರು ಬಿಡಾರ ಹೂಡಿದ್ದರು. ಬಳಿಕ ಆಲಮಟ್ಟಿಯ ಉದ್ಯಾನಗಳಿಗೂ ಭೇಟಿ ನೀಡಿದ್ದರಿಂದ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕಿದವು.
ಬಾಗಲಕೋಟೆ–ಆಲಮಟ್ಟಿ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ೪೫ ಕಿ.ಮೀ. ಪ್ರಯಾಣಕ್ಕೆ ಎರಡು ಗಂಟೆಗೂ ಹೆಚ್ಚು ಸಮಯ ಹಿಡಿದಿದ್ದರಿಂದ ಉದ್ಯೋಗಸ್ಥರು ಪರದಾಡಿದರು.

ಪಾರ್ಕಿಂಗ್ ಶುಲ್ಕ ವಸೂಲಿ ಆರೋಪ

ಆಲಮಟ್ಟಿಗೆ ಪ್ರವೇಶಿಸುವ ಪ್ರತಿ ವಾಹನದಿಂದಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗಿದೆ. ವಾಹನ ನಿಲುಗಡೆ ಮಾಡದಿದ್ದರೂ ೬೦೦ಕ್ಕೂ ಅಧಿಕ ವಾಹನಗಳಿಂದ ಶುಲ್ಕ ಪಡೆದಿದ್ದಾರೆ ಎಂದು ಹಲವರು ಆರೋಪಿಸಿದರು.
ಈ ಕುರಿತು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಹಲವರು ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?
    In ವಿಶೇಷ ಲೇಖನ
  • ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ
    In (ರಾಜ್ಯ ) ಜಿಲ್ಲೆ
  • ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ
    In (ರಾಜ್ಯ ) ಜಿಲ್ಲೆ
  • ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಶಾಸಕ ಚಿಮ್ಮನಕಟ್ಟಿ
    In (ರಾಜ್ಯ ) ಜಿಲ್ಲೆ
  • ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು
    In (ರಾಜ್ಯ ) ಜಿಲ್ಲೆ
  • ಆಲಮೇಲ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟವಿಲ್ಲದೆ ಮಕ್ಕಳು ಉಪವಾಸ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.