ಮುದ್ದೇಬಿಹಾಳ : ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಹಿಂದಿನ ಬದಿ ಇರುವ ಅಂಬಾಭವಾನಿ ದೇವಸ್ಥಾನದಲ್ಲಿ ೨೦೦ ಕ್ಕೂ ಹೆಚ್ಚು ಮುತೈದೆಯರಿಗೆ ಉಡಿ ತುಂಬಲಾಯಿತು.
ಈ ವೇಳೆ ಮುಖಂಡರಾದ ಭರತ ಭೋಸಲೆ, ಶಿವಾಜಿ ಬಿಜಾಪೂರ, ಕಿರಣ ದುದಾನಿ, ಅನಿಲ ಜಾಧವ, ಲೋಹಿತ ಘಾಟಗೆ, ಶಂಕರ ಪವಾರ, ಸತೀಶ ಪವಾರ, ತಾನಾಜಿ ಘೋರ್ಪಡೆ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment