Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ :ಸಚಿವ ಪಾಟೀಲ

ಬಸವ ಜಯಂತಿ: ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ನೊಂದಣಿ ಆರಂಭ

ಎಲ್‌ಪಿಜಿ ಕೊರತೆ ನೀಗಿಸಲು ‘ಎಥೆನಾಲ್ ಸ್ಟೌವ್’ ಬಳಕೆಗೆ ಒತ್ತು ನೀಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವ ಜಯಂತಿ: ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ನೊಂದಣಿ ಆರಂಭ
(ರಾಜ್ಯ ) ಜಿಲ್ಲೆ

ಬಸವ ಜಯಂತಿ: ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ನೊಂದಣಿ ಆರಂಭ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಗರದಲ್ಲಿ ಎ.20 ರಂದು ನಡೆಯುವ ಬಸವ ಜಯಂತಿಯ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 31/0 3/2026 ರಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅಹ್ವಾನಿಸಲಾಗಿದೆ. ಸ್ಪರ್ಧಿಸಲು ಇಚ್ಛಿಸುವವರ ವಿಷಯಗಳು ಈ ರೀತಿ ಇರುತ್ತದೆ .(A) ಮಕ್ಕಳಿಗಾಗಿ ನೆಡೆಯವ ಕಾರ್ಯಕ್ರಮ ಗಳು (1) ಪ್ರಬಂಧ ಸ್ಪರ್ಧೆ( 2 ) ವಚನ ಕಂಠಪಾಠ (3) ಚಿತ್ರಕಲಾ ಸ್ಪರ್ಧೆ (4)ಮಕ್ಕಳಿಗಾಗಿ ಕವಿ ಗೋಷ್ಠಿಯ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಈ ಕೆಳಗಿನವರನ್ನು ಸಂಪರ್ಕ ಮಾಡಲು ಕೋರಿಕೆ .(1)ಪ್ರೊ: ನೀಲಕಂಠ ಎಸ್ ಹಳ್ಳಿ:-9060838424(2) ಪ್ರೊ: ಪೊನ್ನಪ್ಪ ಕಡೆಮನಿ -9972783456(3) ಶ್ರೀ ರಮೇಶ್ ಚೌಹಾನ್ -9611563508(4)ಶ್ರೀ ಎಸ್ ಎಸ್. ಸೊನ್ನದ -9980257774 (5)ಶ್ರೀ ಸುಭಾಷ್ ಕಣ್ಣೂರ್ -8050465396 ಇವರಲ್ಲಿ ನೊಂದ ಯಿಸಿಕೊಳ್ಳಬೇಕು (B) ಕವಿಗೋಷ್ಠಿಯಲ್ಲಿ ಭಾಗವಹಿಸುಲು ಇಚ್ಛಿಸುವವರು ವಿಷಯ :- 12ನೇ ಶತಮಾನದಲ್ಲಿ ಬಸವಾದಿ ಶರಣ ಶರಣೀಯರ ಸಾಮಾಜಕ ಚಳವಳಿ ಹಾಗೂ ಸಮಾನತೆಗಾಗಿ (ಮೌಡ್ಯ ಹಾಗೂ ವೈಚಾರಿಕ ಕವಿತೆಗಳಿಗೆ ಹೆಚ್ಚಿನ ಆದ್ಯತೆ) (1) ಯುವಕ ಮತ್ತು ಯುವತಿರಿಗಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸುವವರು (1)ಶ್ರೀ ಸುಭಾಷ ಯಾದವಾಡ-9886570979(2) ದೊಡ್ಡಪ್ಪ ಮಾಡಗಿ-9964944358(3) ಶ್ರೀ ಮಾಹಾಲಿಂಗ ಬಸರಕೋಡ್- 9986583343(4) ಶ್ರೀ ಶರಣಗೌಡ ಪಾಟೀಲ್- 9008592164(5) ಡಾ: ನಂದಾ ಶಿ.ತಿಕೋಟಿ – 9972436149 ಇವರಲ್ಲಿ ಹೆಸರು ನೊಂದಾಯಿಸಿಕ್ಕೊಳ್ಳಲು ಕೋರಿಕೆ (2) ಸ್ಪರ್ಧೆ ಮಹಿಳಾ ಘೋಷ್ಠಿಯಲ್ಲಿ ಭಾಗವಹಿಸುವವರು (1)ಪ್ರೊ: ಲಕ್ಷ್ಮಿ ಮೊರೆ -9980257392(2)ಪ್ರೊ: ಕೆ, ಸುನಂದ -9845914899 (3) ಡಾ:ಭಾಗ್ಯಶ್ರೀ ದೊಡ್ಡಮನಿ-9845442828(4) ಶ್ರೀಮತಿ ಸಂಗೀತ ಪೂಜಾರಿ- 8496913162. (5) ಡಾ: ಸುರೇಖಾ ರಾಠೋಡ- 9945963331 ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಕೋರಿಕೆ(4) ಪುರುಷರಿಗಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸುವರು(1) ಶ್ರೀ ಶೇಷರಾವ್ ಮಾನೆ- 9008239019(2)ಪ್ರೊ: ಮಹಾದೇವ್ ರಬೀನಾಳ-9449768092(3) ಪ್ರೊ: ಎಸ್ ಎಸ್ ಕವಡಿಮಟ್ಟಿ- 8660579504(4) ಪ್ರೊ: ರಾಜಶೇಖರ್ ಉಮರಾಣಿ- 9902743709(5)ಶ್ರೀ ಎಚ್ ಎಂ ಭೊರವತ-9902743709 ಇವರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಿಕೆ. #####ವಿಜ್ಞಾಪನೆ ಕವಿಗೋಷ್ಠಿಯಲ್ಲಿ ವಾಚನ ಮಾಡುವ ಕವಿತೆಯನ್ನು ದಿನಾಂಕ:-05/04 /2026 ರೊಳಗೆ ತಮ್ಮ ಕವನವನ್ನು ಈ ವಿಳಾಸಕ್ಕೆ ಕಳಿಸಲು ಕೋರಿಕೆ,ವಿಳಾಸ:- ಬಸವ ಜಯಂತಿ ಉತ್ಸವ ಸಮಿತಿ -2026 ಕೇರಾಪ್ -ಫೆಡಿನಾ ಸಂಸ್ಥೆ , ಕೋಟ್ಯಾಳಕರ ಬಿಲ್ಡಿಂಗ್, ಶಾಹುನಗರ ಮಿರ್ದೆಗಲ್ಲಿ ವಿಜಯಪುರ -01 ಈ ವಿಳಾಸಕ್ಕೆ ತಮ್ಮ ಕವನವನ್ನು ಕಳಿಸಬೇಕು. ಮಕ್ಕಳ ಸ್ಪರ್ಧಾ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಹಾಗೂ ಸಮಯವನ್ನು ನೋಂದಾಯಿಸಿಕೊಂಡ ಮಕ್ಕಳಿಗೆ ನಂತರ ತಿಳಿಸಲಾಗುವದೆಂದು. ಕಾರ್ಯಕ್ರಮದ ಸಂಯೋಜಕರಾದ ಪ್ರೊ:ಬಸವರಾಜ ಜಾಲವಾದಿ ಮತ್ತುಶ್ರೀ ಶಂಕರ್ ಬೈಚಬಾಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ನಂಬರ್ -944 92 92 062 ಹಾಗೂ 944 89 51 980 ಮತ್ತು 944 8 155 24 ಇವರಿಗೆ ಸಂಪರ್ಕಿಸಬಹುದು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ :ಸಚಿವ ಪಾಟೀಲ

ಎಲ್‌ಪಿಜಿ ಕೊರತೆ ನೀಗಿಸಲು ‘ಎಥೆನಾಲ್ ಸ್ಟೌವ್’ ಬಳಕೆಗೆ ಒತ್ತು ನೀಡಿ

ಎಸ್.ಎಸ್.ಎಲ್.ಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ :ಇಂಗಳೆ

ಸಿದ್ದರಾಮೇಶ್ವರ ಲೀಲಾಮೃತ ಪುರಾಣ ಮುಕ್ತಾಯ ಸಮಾರಂಭ.

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ :ಸಚಿವ ಪಾಟೀಲ
    In (ರಾಜ್ಯ ) ಜಿಲ್ಲೆ
  • ಬಸವ ಜಯಂತಿ: ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ನೊಂದಣಿ ಆರಂಭ
    In (ರಾಜ್ಯ ) ಜಿಲ್ಲೆ
  • ಎಲ್‌ಪಿಜಿ ಕೊರತೆ ನೀಗಿಸಲು ‘ಎಥೆನಾಲ್ ಸ್ಟೌವ್’ ಬಳಕೆಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಎಸ್.ಎಸ್.ಎಲ್.ಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ :ಇಂಗಳೆ
    In (ರಾಜ್ಯ ) ಜಿಲ್ಲೆ
  • ಸಿದ್ದರಾಮೇಶ್ವರ ಲೀಲಾಮೃತ ಪುರಾಣ ಮುಕ್ತಾಯ ಸಮಾರಂಭ.
    In (ರಾಜ್ಯ ) ಜಿಲ್ಲೆ
  • ವಿಷಮುಕ್ತ ಬೆಲ್ಲ ಉತ್ಪಾದನೆಗೆ ಆದ್ಯತೆ ನೀಡಿ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಹಿಳೆ :ಆನಂದ ಪಿ.
    In (ರಾಜ್ಯ ) ಜಿಲ್ಲೆ
  • ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.