ವಿಜಯಪುರದಲ್ಲಿ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆಯ ವಿಜಯಪುರ ಜಿಲ್ಲಾ ಶಾಖೆಯ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ , ಈ ಆಧ್ಯಾತ್ಮಿಕ ಕೇಂದ್ರ ಹಲವು ವರ್ಷಗಳಿಂದ ಬಸವಣ್ಣನವರ ಆದರ್ಶಗಳನ್ನು ಆಧರಿಸಿದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ, ಬೆಳೆಯುವ ಗುರಿಯನ್ನು ಹೊಂದಿದೆ. ಮತ್ತು ಶರಣರ ಪರಂಪರೆಯ ಅಧ್ಯಯನಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ. ಬಸವಾದಿ ಶರಣರ ತತ್ವ, ಸಂದೇಶಗಳನ್ನು ನ್ಯಾಯ, ಸಮಾನತೆ ಮತ್ತು ಸಮುದಾಯದ ಏಕತೆಗಾಗಿ, ಶರಣ ಸತ್ಸಂಗ ಕಾರ್ಯಕ್ರಮಗಳ ಮೂಲಕ, ಶರಣರ ಚಿಂತನೆಗಳನ್ನು ಪ್ರೋತ್ಸಾಹಿಸುತ್ತಾ, ವಚನ ಪರಿಷ್ಕರಣೆ, ವಚನಗಳ ಪ್ರಚಾರ ಮತ್ತು ಪ್ರಸಾರ ಮಾಡುತ್ತ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಮೌಲಿಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ. ಪುಣೆಯಲ್ಲಿ ಇದರ ಮುಖ್ಯ ಕೇಂದ್ರವಿದ್ದು.. ಇತೀಚೆಗೆ ವಿಜಯಪುರದಲ್ಲಿ ಅದರ ಶಾಖೆಯನ್ನು ಉದ್ಘಾಟಿಸಲಾಯಿತು.
ವಿಜಯಪುರ ಜಿಲ್ಲಾ ಶಾಖೆಯ ಪದಾಧಿಕಾರಿಗಳು
ಸಂಸ್ಥಾಪಕ ಅಧ್ಯಕ್ಷರು
ಡಾ ಶಶಿಕಾಂತ ಪಟ್ಟಣ
ಗೌರವಾಧ್ಯಕ್ಷರು
ಡಾ. ಸರಸ್ವತಿ ಪಾಟೀಲ
ಅಧ್ಯಕ್ಷರು
ಪ್ರೊ. ಆರ್.ಎಸ್.ಬಿರಾದಾರ.
ಉಪಾಧ್ಯಕ್ಷರು
ಶ್ರೀ ಸಿದ್ದಪ್ಪ ಪಡನಾಡ ಶ್ರೀ ಜಿ.ಬಿ ಸಾಲಕ್ಕಿ
ಪ್ರಧಾನ ಕಾರ್ಯದರ್ಶಿಗಳು
ಡಾ. ಶಾರದಾಮಣಿ ಹುನಶಾಳ
ಕೋಶಾಧ್ಯಕ್ಷರು
ಶ್ರೀಮತಿ ರತ್ನಾಬಾಯಿ ಬಿರಾದಾರ
ಉಪ ಕೋಶಾಧ್ಯಕ್ಷರು
ಶ್ರೀಮತಿ ಪುಷ್ಪಾವತಿ ಗೊಟ್ಯಾಳ
ಸಂಘಟನಾ ಕಾರ್ಯದರ್ಶಿಗಳು
ಶ್ರೀ ಶರಣು ಸಬರದ, ಶ್ರೀಮತಿ ರೇಣುಕಾ ಪಾಟೀಲ
ಸಹ ಕಾರ್ಯದರ್ಶಿ
ಪ್ರೊ.ಬಸವರಾಜ ಕೋರಿ, ಶ್ರೀಮತಿ ಬನಶ್ರೀ ಹತ್ತಿ
ಕಾರ್ಯಕಾರಿ ಸಮಿತಿ ಸದಸ್ಯರು
ಶ್ರೀ ಕಾಶಿನಾಥ ಅಣ್ಣೆಪ್ಪನವರ.
ಶ್ರೀಮತಿ ಶೈಲಾ ಮಣೂರ,
ಶ್ರೀ ಶಿವಪ್ಪ ಗವಾಸಾನಿ,
ಶ್ರೀಮತಿ ರೇವತಿ ಬಿರಾದಾರ.
ಶ್ರೀಮತಿ ಸವಿತಾ ದೇಶಮುಖ, ಡಾ. ಮೀನಾಕ್ಷಿ ಪಾಟೀಲ, ಶ್ರೀ ಅಶೋಕ ಹಂಚಲಿ, ಶ್ರೀಮತಿ ಸುಜಾತಾ ಹಳಕಟ್ಟಿ, ಶ್ರೀಮತಿ ತ್ರಿವೇಣಿ ಬುರ್ಲಿ, ಪ್ರೊ.ಜೇ. ಆರ್.ಹಾವಿನಾಳ, ಶ್ರೀ ಶಿವಾನಂದ ಕೋರಿ, ಶ್ರೀ ಶಿವಲಿಂಗಪ್ಪ ಕಲಬುರ್ಗಿ, ಶ್ರೀಮತಿ ಶರಣಮ್ಮ ಬ್ಯಾಳಿ, ಶ್ರೀ ವಿ. ಎ ಪಾಟೀಲ, ಶ್ರೀ ಬಸವರಾಜ ನಾಲತವಾಡ ಡಾ.ಓಂಪ್ರಕಾಶ್ ಪಟ್ಟಣಶೆಟ್ಟಿ. ಶ್ರೀಮತಿ ಭೀಮಾಬಾಯಿ.ಎಸ್. ಪಡಗಾನೂರ
ಸಲಹಾ ಸಮಿತಿ
ಡಾ.ಮಹಾಂತೇಶ ಬಿರಾದಾರ
ಡಾ. ಎಂ.ಎಸ್.ಮದಭಾವಿ
ಡಾ. ಎಸ್. ಕೆ.ಕೊಪ್ಪಾ
ಡಾ. ವಿ. ಡಿ.ಐಹೊಳ್ಳಿ
ಡಾ.ಎಂ.ಎಂ.ಪಡಶೆಟ್ಟಿ
ಡಾ. ಚೆನ್ನಪ್ಪ ಕಟ್ಟಿ
ಶ್ರೀ ಇಂದುಶೇಖರ ಮಣೂರ
ಇವರನ್ನು ನೇಮಿಸಲಾಗಿದೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ಸಂಸ್ಥಾಪಕ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ತಿಳಿಸಿದ್ದಾರೆ.

