ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2025-26ನೇ ಸಾಲಿನಡಿ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಅನುಷ್ಠಾನಗೊಳ್ಳುವ ಸಾಧನೆ ಯೋಜನೆಗೆ ಸೇವಾಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಜ.31 ರ ವರೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಿದ ಅರ್ಜಿಯ ಹಾರ್ಡ್ ಪ್ರತಿಯನ್ನು ಜಿಲ್ಲಾ ಕಚೇರಿ ಅಥವಾ ಸಂಬಂಧಿಸಿದ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾ
ಪ್ರತಿಭಾ ಮೊ: 9606151149 ವಿಜಯಪುರ ತಾಲ್ಲೂಕು ಪಂಚಾಯತ ರವಿ ರಾಥೋಡ್ ಮೊ;9035553337 ಇಂಡಿ ತಾಲೂಕು ಪಂಚಾಯತ್ ಪರಶುರಾಮ ಭೋಸಲೆ ಮೊ: 9972441464 ಸಿಂದಗಿ ತಾಲ್ಲೂಕು ಪಂಚಾಯತ್ ಮುತ್ತುರಾಜ ಸಾತಿಹಾಳ ಮೊ: 9980019635 ಮುದ್ದೇಬಿಹಾಳ ತಾಲ್ಲೂಕು ಪಂಚಾಯತ್ ಎಸ್. ಕೆ. ಘಾಟಿ ಮೊ:9740682979
ಬಸವನಬಾಗೇವಾಡಿ ಪಂಚಾಯತ್ ತಾಲೂಕು |
ಶಿವಲೀಲಾ ಬಿರಾದಾರ ಮೊ:8722135660 ಮಾಹಿತಿ ಕೇಂದ್ರಗಳಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರಹಾ ಹಾಗೂ ಹಿರಿಯ ನಾಗರಿಕರಕ ಸಬಲೀಕರಣ ಇಲಾಖೆಯ ಪ್ರಕಟಣೆ ತಿಳಿಸಿದೆ
