ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮದಲ್ಲಿ ವಿಜಯಪುರ ಸಮೀಪದ ಭೂತನಾಳ ತಾಂಡೆಯ ಅನಿಲ ಪವಾರ, ಸವಿತಾ ದಂಪತಿಗಳ ಚೊಚ್ಚಲ ಮಗಳು ಅರುಷಿ ರಾಧೆಯ ವೇಷಭೂಷಣದಲ್ಲಿ ಮಿನುಗಿದ್ದು ಹೀಗೆ!

ಕನಿಷ್ಕಾ ರಾಧಾ ಗುಂಗು..ಭಾವ ತೃಷೆ ಬಿಂಬು!
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಬಾಗಲಕೋಟೆಯ ವಿನೋದ ರಾಮು ನಾಯಕ, ಶಿಲ್ಪಾ ದಂಪತಿಗಳ ಮುದ್ದಿನ ಕುಡಿ ಕನಿಷ್ಕಾ ರಾಧೆಯ ಭಾವ ತೋರಣದಲ್ಲಿ ಕಂಡಿದ್ದು ಹೀಗೆ..!


