ಚಡಚಣ: ಪಟ್ಟಣದ ತಹಶಿಲ್ದಾರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ತಾಲ್ಲೂಕು ಆಡಳಿತದ ತಹಶಿಲ್ದಾರ ಕಛೇರಿಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶಭೀರ ನಧಾಪ, ಕುತ್ಬುದಿನ ಪಟೇಲರು, ಕುಬೇರ ಸಿಂಧೆ, ಮುರಗೇಶ ಸಿಂಪಿ, ತೇಲಿ ಗುರುಗಳು ,ಸೋಮಶೇಖರ ಬಡಿಗೇರ, ಬಂದು ನಧಾಪ, ನಾರಾಯಣ ವಾಘಮೂರೆ ಮತ್ತು ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Related Posts
Add A Comment