ಕೊಲ್ಹಾರ: ಕರ್ನಾಟಕ ರಾಷ್ಟç ಸಮೀತಿ ಪಕ್ಷದ ಕೊಲ್ಹಾರ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಸಮೀತಿಯ ಮುಖಂಡರಾದ ಪ್ರವೀಣ ರಾಯಗೊಂಡ, ಮಹಾಂತೇಶ ಮರನೂರ, ಶ್ರೀಮತಿ ರಜಿಯಾ ಬಿಜಾಪೂರ ಅವರ ಸಮ್ಮುಖದಲ್ಲಿ ರಚನೆ ಮಾಡಲಾಯಿತು.
ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಅಶೋಕ ಸಂಗಪ್ಪ ಹುದ್ದಾರ, ಪಕ್ಷದ ತಾಲೂಕಾ ಅಧ್ಯಕ್ಷರಾಗಿ ಬಸವರಾಜ ಕುದರಿ, ಉಪಾಧ್ಯಕ್ಷರಾಗಿ ಪರಶುರಾಮ ಬೆಣ್ಣೂರ, ಪ್ರಧಾನ ಕಾರ್ಯದರ್ಶಿಗಳಾಗಿ ಅನೀಲ ಚೌದರಿ, ಕಾರ್ಯದರ್ಶಿಯಾಗಿ ಕಲ್ಲಪ್ಪ ಮಲ್ಲಿಕಾರ್ಜುನ ಗಣಿ, ಅದರಂತೆ ವಿವಿಧ ಸಮೀತಿಯ ಪದಾದಿಕಾರಿಗಳನ್ನು ಮತ್ತು ಕಾರ್ಯಕಾರಣಿ ಸದಸ್ಯರನ್ನು ನೇಮಕ ಮಾಡಲಾಯಿತು.
Related Posts
Add A Comment