ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬೆಳಗುಂಪಿ ಪರಿವಾರದಿಂದ ಲಕ್ಷ್ಮಿ ಮೂರ್ತಿ ಸ್ಥಾಪನೆ ಹಾಗೂ ಅಗ್ರೋ ಕಾಮಗಾರಿಗೆ ಬಡದಾಳ ಮಠದ ಡಾ. ಚನ್ನಮಲ್ಲ ಶಿವಯೋಗಿಗಳು, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಗುದ್ದಲಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಬೆಳಗುಂಪಿ, ರೇಹಮಾನ್ ಪಟೇಲ್, ಶಾಂತಪ್ಪ ಸಾಹು, ಶಂಕರ ರೂಮಾಗೊಳ, ಶಿವು ಬೆಳಗುಂಪಿ, ಶರಣಬಸು ಮೇತ್ರಿ, ಯಶ್ವಂತ ಪಟ್ಟೇದಾರ, ಕಲ್ಲಪ್ಪ ಪಟ್ಟೇದಾರ, ಲಕ್ಷ್ಮಣಗೌಡ ಪಾಟೀಲ್, ಕುಪೇಂದ್ರ ಪೂಜಾರಿ, ನಾಗರಾಜ ಮೇಳಕುಂದಿ, ಮರಳಸಿದ್ದ ಒಳಕಟ್ಟಿ, ಅನೀಲ, ಶರಣು ಗುಜ್ಜಾ ಇದ್ದರು.