ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮೀಪದ ಹುಣಶ್ಯಾಳ ಗ್ರಾಮದಲ್ಲಿ ಸಾಯಂಕಾಲ ಮಳೆ ಗಾಳಿ ಆರ್ಭಟದ ಮದ್ಯೆ ಹೊಲದಲ್ಲಿ ಕಟ್ಟಲಾಗಿದ್ದ ಪ್ರಭುಗೌಡ ನಂದಪ್ಪ ದೇವರಗುಡಿ ಇವರ ಸುಮಾರು ಒಂದು ಲಕ್ಷ ಕಿಮ್ಮತ್ತಿನ ಎತ್ತು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
Get the latest creative news from FooBar about art, design and business.