ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂಡೋ-ನೇಪಾಳದ ನಡುವೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಯುತ್ ಕಬಡ್ಡಿ ಸರಣಿಗೆ ಸಿಂದಗಿ ಜೈಭೀಮ ದಳದ ತಾಲೂಕಾಧ್ಯಕ್ಷ ಆನಂದ ಮಾಣಸುಣಗಿ ಅವರ ಮಗ ಪ್ರಮೋದ ಮಾಣಸುಣಗಿ ಅವರು ಆಯ್ಕೆಯಾಗಿ ಪಾಲ್ಗೊಳ್ಳಲಿದ್ದಾರೆ.
ಅವರಿಗೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಂತೋಷ ಮಣಿಗಿರಿ, ಪ್ರವೀಣ ಹಾಲಹಳ್ಳಿ, ಜೈಭೀಮ ಕೂಚಬಾಳ ಸೇರಿದಂತೆ ಸಮಸ್ತ ಸಿಂದಗಿ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.