ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಅಂಹಿಸೆಯೇ ಪರಮೋ ಧರ್ಮ” ಎಂಬ ತತ್ವವನ್ನು ಸಾರಿದ ಶ್ರೀ ಭಗವಾನ್ ಮಹಾವೀರ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ವೈಧ್ಯಾಧಿಕಾರಿ ಡಾ.ಶಶಿಕಾಂತ ಭಾಗೇವಾಡಿ,ಸನೀಲ ಧನಪಾಲ, ಸಂತೋಷ ಟೆಂಗಳಿ, ಎಸ್ ಬಿ ಜೇವೂರ, ನಿಂಗಣ್ಣ ಜೀರ, ಶಿವಕುಮಾರ ತುಗಣಿ, ಪರಮಾನಂದ ಲಿಂಗದಳ್ಳಿ, ರೇಣುಕಾ ಬಡಿಗೇರ, ಶೈಲಾ ಭಜಂತ್ರಿ, ಭಾಗ್ಯಶ್ರೀ ಬೂದಿಹಾಳ, ಸಂಗೀತಾ ಪಾಸೋಡಿ, ಅಪ್ಪಾಸಾಬ್ ಮಾಂಗ್, ಸಿದ್ದು ಬೈಲಾಳ ಸೇರಿದಂತೆ ಇತರರು ಇದ್ದರು.