ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯೋಗಾ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿ ಪ್ರಧಾನಮಂತ್ರಿಗಳು ರಾಷ್ಟಿçÃಯ ಮಟ್ಟ ಅತವಾ ಅಂತರರಾಷ್ಟಿçÃಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಿರುತ್ತಾರೆ.
Prime Minister’s Award for yoga for೨೦೨೫ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಯನ್ನು https://innovateindia.mygov.in/pm-yoga-awards-೨೦೨೫ ವೆಬ್‌ಸೈಟ್‌ನಲ್ಲಿ ದಿನಾಂಕ : ೩೧-೦೩-೨೦೨೫ರೊಳಗೆ ಸಲ್ಲಿಸಬೇಕು.
