Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮೇಲ ಆರೂಢ ಮಠದಲ್ಲಿ ವಿಶ್ವ ಮಹಿಳಾ ದಿನಾಚರಣೆ
(ರಾಜ್ಯ ) ಜಿಲ್ಲೆ

ಆಲಮೇಲ ಆರೂಢ ಮಠದಲ್ಲಿ ವಿಶ್ವ ಮಹಿಳಾ ದಿನಾಚರಣೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಆಲಮೇಲ: ಇಲ್ಲಿನ ಆರೂಡ ಸಂಗನ ಬಸವೇಶ್ವರ ಮಠ ಆಲಮಮೇಲ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಲಮೇಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಪೌರ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಸತ್ಕಾರ ಕಾರ್ಯಕ್ರಮ ಹೂ ಹಣ್ಣು ಶಾಲು ಮುತ್ತನಹಾರ ನೀಡಿ ಸತ್ಕರಿಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಕಸ್ತೂರಬಾಯಿ ಕೊಳಾರಿ ವಹಿಸಿದ್ದರು.
ಡಾ|| ಮಂಜುಷಾ, ಪಾಟೀಲ ಉದ್ಘಾಟಿಸಿದರು.
ಡಾII ಶಾರದಾ ರಾ.ಪಾಟೀಲ ಇಂದು ಪ್ರತಿಷ್ಠಿತ ಪುರುಷರ ಹಿಂದೆ ಓರ್ವ ತ್ಯಾಗಮಯಿ ತಾಯಿಯ ಪ್ರೀತಿ ಕರುಣೆ ಮಾರ್ಗದರ್ಶನವಿದೆ ಅವರೆಂದರೆ ಗಾಂಧೀಜಿ ಹಿಂದೆ ತಾಯಿ ಪ್ರತಳಿ ಬಾಯಿ ಶಿವಾಜಿಯ ಹಿಂದೆ ತಾಯಿ ಜೀಜಾಬಾಯಿ ಸ್ವಾಮಿ ವಿವೇಕಾನಂದರ ಹಿಂದೆ ಅವರ ತಾಯಿಯ ತ್ಯಾಗ ರಾಮಕೃಷ್ಣ ಪರಮಹಂಸರ ಹಿಂದೆ ಮಡದಿ ಶಾರದಾ ಮಾತೆಯ ಪ್ರಭಾವ ಅಷ್ಟೇ ಏಕೆ ಇಂದಿನ ದೇಶದ ಪ್ರಧಾನಿ ಹಿಂದೆ ಅವರ ತಾಯಿ ಹಿರಾ ಬೇನ್ ಅವರ ಪರಿಶ್ರಮವಿದೆ ಎಂದು ಹೇಳಿದರು. 11 ವರ್ಷದ ಮಗು ಕುಮಾರಿ ನಮ್ರತಾ ರಮೇಶ ಕತ್ತಿ ಅವರನ್ನು “ಕಾಶ್ಮೀರಕ್ಕೆ ಹೋಗಿದ್ದೆ” ಮಕ್ಕಳ ಪ್ರವಾಸ ಕಥನ ಪುಸ್ತಕ ರಚಿಸಿ ಕರ್ನಾಟಕದ ಅತಿ ಚಿಕ್ಕ ಮಕ್ಕಳ ಸಾಹಿತಿ ಹೆಸರು ಪಡೆದದ್ದಕ್ಕೆ ಅಭಿನಂದಿಸಿ ಸತ್ಕರಿಸಲಾಯಿತು. ಜೊತೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಜ್ಯ ಅಂತರಾಜ್ಯದಲ್ಲಿ ಹೆಸರು ಮಾಡಿದ ನೀಲೇಷಾ ಸುನೀಲ ನಾರಾಯಣಕರ್ ಅವರನ್ನು ಗೌರವಿಸಲಾಯಿತು
ಇನ್ನೋರ್ವ ಉಪನ್ಯಾಸಕಿ ಡಾ|| ಸಂಗಮೇಶ್ವರಿ, ಮಹಾಜನ್ ಇಂದು ಜನರಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರ ಕಂಡುಬರುತ್ತದೆ ಹೆಣ್ಣು ಹುಣ್ಣಲ್ಲ ಜಗದ ಕಣ್ಣು ತಾಯಿಯಾಗಿ ಹೆಣ್ಣು ಬೇಕು ಹೆಂಡತಿಯಾಗಿ ಹೆಣ್ಣು ಬೇಕು ಅತ್ತಿಯಾಗಿ ಹೆಣ್ಣು ಬೇಕು ಅಕ್ಕನಾಗಿ ತಂಗಿಯಾಗಿ ಹೆಣ್ಣು ಬೇಕು ಮಗಳಾಗಿ ಹೆಣ್ಣು ಏಕೆ? ಬೇಡಾ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಓರ್ವ ಕಲಿತ ಮಹಿಳೆ ನೂರು ಜನ ಶಿಕ್ಷಕರಿಗೆ ಸಮ ಆದ್ದರಿಂದ ಹೆಣ್ಣನ್ನು ಗೌರವಿಸಿರಿ, ಧರ್ಮದ ಹೆಸರಿನಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿರು ಆರೂಢ ಮಠದ ಬಸವಲಿಂಗ ಶರಣರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮೀ ಕತ್ತಿ, ಜ್ಯೋತಿ ಕೊಳಾರಿ, ಶೈಲಾ ಅವರಗೊಂಡ, ಕಾವೇರಿ ಔರಾದಿ, ಶೈಲಾ ಹೊಸಮನಿ ಇದ್ದರು.
ಸದಾಶಿವ ಬಿರಾದಾರ, ಶಿವರಾಜ ಪತ್ತಾರ, ವಿಶ್ವರ್ಯಾ ಕೊಳಾರಿ, ಇವರಿಂದ ಸುಗಮ ಸಂಗೀತ ನಡೆಯಿತು.
ಪಂಡಿತ ಅವಜಿ ಸ್ವಾಗತಿಸಿ ನಿರೂಪಿಸಿದರು. ಸಂಗು ಬಳೂಂಡಗಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026
    In ದಿನಪತ್ರಿಕೆ
  • ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ
    In (ರಾಜ್ಯ ) ಜಿಲ್ಲೆ
  • ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
    In (ರಾಜ್ಯ ) ಜಿಲ್ಲೆ
  • ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಅಲೆಮಾರಿ ಜನಾಂಗದವರ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ಒಳಮೀಸಲಾತಿ ಜಾರಿಗೆ ರಕ್ತ ಕರಪತ್ರ ಚಳುವಳಿ!
    In (ರಾಜ್ಯ ) ಜಿಲ್ಲೆ
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.