ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ನಡೆದ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಪತ್ರಕರ್ತರಾದ ಸೈಯದ್ ದೇವರಮನಿ, ರಮೇಶ ಕತ್ತಿ, ಎಂ.ಡಿ.(ಗಾಂಧಿಗೌಡ) ಪಾಟೀಲ, ಅಬ್ದುಲಘನಿ ಎಂ.
ದೇವರಮನಿ, ಅವಧೂತ ಬಂಡಗಾರ, ಗುರು ಹಿರೇಮಠ, ಸುನೀಲ ಉಪ್ಪಿನ, ಸಿದ್ಧರಾಮ ಬಿರಾದಾರ, ಅಮರ ನಾರಾಯಣಕರ,ಉಮೇಶ ಕಟಬರ, ಸಿದ್ದು ಮುಗಳಿ ಅವರನ್ನು ಮಾಜಿ ಶಾಸಕ ರಮೇಶ ಭೂಸನೂರ ವಿಶೇಷವಾಗಿ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಶಂಕರಾನಂದ ಮಹಾರಾಜರು, ಡಾ.ಸಂದೀಪ ಜೆ.ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ, ಚನ್ನಪ್ಪ ಹಚಡದ, ಆನಂದ ಭೂಸನೂರ ಸೇರಿದಂತೆ ಅನೇಕರಿದ್ಧರು.

