ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಯುಕೆಪಿಯ ನ್ಯಾಯವಾದಿ ಎನ್.ಜಿ.ಗುರಿಕಾರ ಅವರು
ವಿಜಯಪುರ ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲರಾಗಿ ನೇಮಕರಾದ ಪ್ರಯುಕ್ತ ಅವರಿಗೆ ಇಲ್ಲಿನ ನ್ಯಾಯವಾದಿಗಳು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ನ್ಯಾಯವಾದಿಗಳಾದ ಎಂ.ಬಿ.ಪಾಟೀಲ, ವಿ.ಜಿ.ಮದರಕಲ್ಲ, ಎಸ್.ಸಿ.ಹಿರೇಮಠ, ಎಸ್.ಜಿ.ಅಂಗಡಿ, ಎನ್.ಬಿ.ಮುದ್ನಾಳ, ಐ.ಕೆ.ಸಾಸನೂರ, ಎನ್.ಆಯ್.ಕೇಸಾಪೂರ, ಎಚ್.ಎಚ್.ಬಡಿಗೇರ, ಜಿ.ಎಸ್.ಬಿಜ್ಜೂರ, ಎಸ್.ಎನ್.ಬಳೂತಿ ಸೇರಿದಂತೆ ಮತ್ತೀತರರು ಇದ್ದರು.

