ಉದಯರಶ್ಮಿ ದಿನಪತ್ರಿಕೆ
ಗದಗ: ಕರ್ನಾಟಕ ಎಂದು ಹೆಸರಾಗಿ 50 ವರ್ಷ ಪೂರೈಸಿದ ಸವಿ ನೆನಪಿಗಾಗಿ ಹೆಸರಾಯಿತು ಕರ್ನಾಟಕ ಕನ್ನಡದ ಏಕೀಕರಣದ ಇತಿಹಾಸ ಪರಿಚಸುವ ಪುಸ್ತಕ ಹೊರತರುತಿದ್ದೇವೆ. ಈ ಪುಸ್ತಕಕ್ಕೆ ಈ ಕೆಳಗಿನ ವಿಷಯ ಆಯ್ಕೆ ಮಾಡಿಕೊಂಡು ಲೇಖನಗಳನ್ನು ಬರೆದು ಕಳಿಸಬಹುದು
ವಿಷಯ:
- ಕರ್ನಾಟಕ ಏಕೀಕರಣಕ್ಕಾಗಿ ನಿಮ್ಮ ಊರಿನ, ನಿಮ್ಮ ತಾಲೂಕಿನ ನಿಮ್ಮ ಜಿಲ್ಲೆಯ ಕೊಡುಗೆ. ಈ ಮೂರರಲ್ಲಿ ಒಂದು ಆಯ್ಕೆ ಮಾಡಿಕೊಂಡು ಬರೆಯಬಹುದು
- ನಿಮ್ಮ ಊರಿನ, ನಿಮ್ಮ ತಾಲೂಕಿನ ನಿಮ್ಮ ಜಿಲ್ಲೆಯ ಒಬ್ಬರ ಕುರಿತು ಕನ್ನಡ ಕಟ್ಟಿದ ಕಲಿಗಳು (ವ್ಯೆಕ್ತಿ ಚರಿತ್ರೆ) ಬರೆಯಬಹುದು
ಇದು ಅನುಭವ ಮಂಟಪದ ಸದಸ್ಯರಿಗೆ ಮಾತ್ರ ಮೀಸಲಾದ ವಿಷಯ - ಫಾಂಟ್ : ನುಡಿ
- ಫಾಂಟ್ ಸೈಜು: 15
- ಮಾರ್ಜಿನ್: 1.5
- A4 ಎರಡು ಪುಟಗಳಷ್ಟು
ಲೇಖನ ಕಳಿಸಲು ಕೊನೆಯ ದಿನಾಂಕ 07 ಡಿಸೆಂಬರ್ 2024 ಸಂಜೆ 5 ಗಂಟ
ಸಂಪಾದಕರು
98867 17732
*ಸೂಚನೆ: ಲೇಖನವು ಈ ಕೆಳಗಿನ ಇಮೇಲ್ ಗೆ ಕಳಿಸಿಕೊಡುವುದು *puttarajsevasamiti@gmail.com*