ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ನೋಟರಿಗಳ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ನೋಟರಿಗಳಾದ ಎಂ.ಎ.ಮುದ್ದೇಬಿಹಾಳ, ಆರ್.ಬಿ.ಪಾಟೀಲ, ಎಸ್.ಎಸ್.ಮಾಲಗತ್ತಿ, ಎಲ್.ಎಸ್.ಮೇಟಿ, ಬಿ.ಎ.ನಾಡಗೌಡರ, ಎಸ್.ಎಚ್.ಲೊಟಗೇರಿ, ಹಿರಿಯ ವಕೀಲರುಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌರ, ಬಿ.ಎಸ್.ಬಿದರಕುಂದಿ, ಎಂ.ಎಚ್.ಕ್ವಾರಿ ನ್ಯಾಯವಾದಿಗಳಾದ ಎನ್.ಜಿ.ಕುಲಕರ್ಣಿ, ಚೇತನ ಶಿವಶಿಂಪಿ, ಎಸ್.ಬಿ.ಬಾಚಿಹಾಳ, ಬಿ.ವಾಯ್.ಮೇಟಿ ಸೇರಿದಂತೆ ಮತ್ತೀತರರು ಇದ್ದರು.

