ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೨೦/೧೧೦/೧ಕೆವಿ ಬಸವನ ಬಾಗೇವಾಡಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ೧೧ಕೆವಿ ಬ್ಯಾಂಕ್ ೨ ಮೇಲೆ ಬರುವ ೧೧ಕೆವಿ ಮಾರ್ಗಗಳ ಬ್ರೇಕರ್ ಬದಲಿಸುವ ಕಾರ್ಯವನ್ನು ಕೈಗೊಳ್ಳುವುದರಿಂದ ಸದರಿ ಬ್ಯಾಂಕ್ ೧ ಮತ್ತು ೨ ಮೇಲೆ ಬರುವ ೧೧ಕೆವಿ ಕರಿಹಾಳ ಐಪಿ, ನಾಗೂರ ಐಪಿ, ಟಕ್ಕಳಕಿ ಐಪಿ, ಜೈನಾಪುರ ಐಪಿ ಮತ್ತು ಡಬಡಬಿ ಐಪಿ ಮಾರ್ಗಗಳ ಮೇಲೆ ದಿನಾಂಕ ೮-೧೧-೨೦೨೪ ರಿಂದ ೯-೧೧-೨೦೨೪ರವರೆಗೆ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬಸವನ ಬಾಗೇವಾಡಿ ಹೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆ ತಿಳಿಸಿದೆ.
