ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮುರಾಳ ಗ್ರಾ.ಪಂ ಅಧ್ಯಕ್ಷ ದೇವೆಂದ್ರಪ್ಪ ಬೆಳ್ಳಿಕಟ್ಟಿ ಭಾಜಪಾ ಮುಖಂಡ ಗಿರೀಶಗೌಡ ಪಾಟೀಲ ಪ್ರಮುಖರಾದ ಬಸವಂತರಾಯ ನಾಗರತ್ತಿ, ಯಮನಪಪ್ ಚಲವಾದಿ, ಯಲ್ಲಪ್ಪ ಚಲವಾದಿ, ನಿಂಗಪ್ಪ ಜಾಲವಾದಗಿ, ಬಸವರಾಜ ಸರೂರ, ಪೀರಸಾಬ ಮುಲ್ಲಾ, ಶಿವಾನಂದ ವಾಲಿ, ಮಲ್ಲಣ್ಣ ಬಿಜ್ಜೂರ, ಅಪ್ಪು ಚಲವಾದಿ, ಶರಣು ಚಲವಾದಿ, ಪ್ರಕಾಶ ಸರೂರ, ರೇವಣಸಿದ್ದಪ್ಪ ಮುರಾಳ, ಅಲಿಸಾಬ ಸುರಪೂರ ಸೇರಿದಂತೆ ಮತ್ತೀತರರು ಇದ್ದರು.

