Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

೪ ಸಾವಿರಕ್ಕೂ ಅಧಿಕ ಶಿಕ್ಷಕರು ಹಳೆ ಪಿಂಚಣಿ ವ್ಯಾಪ್ತಿಗೆ :ನುಗ್ಗಲಿ

ಗಜಾನನ ಮಹಾಮಂಡಳಿಗಳ ಪೂರ್ವಭಾವಿ ಸಭೆ ನಾಳೆ

ಸೆ.೨೧ರಂದು ಅಂಚೆ ಅದಾಲತ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»25 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
(ರಾಜ್ಯ ) ಜಿಲ್ಲೆ

25 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಟಿವಿ9 ಕ್ಯಾಮೆರಾಮನ್ ಶ್ರೀಶೈಲ ಕೊಟ್ಟಲಗಿ ಸೇರಿ ಕೆಳಕಂಡ 25 ಜನ ಸಾಧಕರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಲ್ಪಕಲೆ: 1.ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ-ಸಾರವಾಡ
ಚಿತ್ರಕಲೆ: 2.ಹುಸೇನ ಹುನೇರ ಅಲಿಶಾ ಮಕಾನದಾರ-ತಾಳಿಕೋಟೆ
ಬಯಲಾಟ: 3.ಯಲ್ಲಪ್ಪ ಈರಪ್ಪ ಗೊಂದಳಿ-ಸಾರವಾಡ
ಜಾನಪದ ಕ್ಷೇತ್ರ: 4.ಅದವ್ವಾ ಚಂದಪ್ಪ ಕದ್ರಿ-ಹಡಗಲಿ, 5.ಸಿದ್ದಪ್ಪ ಗುರುಪಾದಪ್ಪ ಅಲಗೊಂಡ(ಜೋಗತಿ)-ಮನಗೂಳಿ, 6.ಶಾಂತಾಬಾಯಿ ಲಚ್ಚು ನಾಯಕ-ವಿಜಯಪುರ
ಸಮಾಜ ಸೇವೆ: 7.ಬಸವರಾಜ ಮಡಿವಾಳಪ್ಪ ಪಾಟೀಲ-ವಿಜಯಪುರ, 8.ಮಹಾವೀರ ಭರಮಪ್ಪ ನಗರಿ-ಮುದ್ದೇಬಿಹಾಳ, 9.ಚನ್ನಬಸಯ್ಯ ಸಿದ್ದರಾಮಯ್ಯ ಹಿರೇಮಠ-ವಿಜಯಪುರ, 10.ಶ್ರೀಕಾಂತ ದಶರಥ ಬಿರಾದಾರ-ಹಂಚಿನಾಳ, 11.ಮಲ್ಲು ಸಾಬು ಬಿದರಿ-ತಾಜಪೂರ, 12.ಸುರೇಶ ಸೋಮಲಿಂಗ ಗೊಣಸಗಿ-ದೇವರ ನಿಂಬರಗಿ
ವೈದ್ಯಕೀಯ: 13.ಶಿವಾನಂದ ಸಿದ್ರಾಮಪ್ಪ ಜಂಗಿನಮಠ-ವಿಜಯಪುರ, 14.ಬಾಬು ಬಸಪ್ಪ ಕುಚನೂರ-ವಿಜಯಪುರ
ಮಾಧ್ಯಮ ಕ್ಷೇತ್ರ: 15.ಮಲ್ಲಿಕಾರ್ಜುನ ಯಲ್ಲಣ್ಣ ಸೊನ್ನದ-ಮುದ್ದೇಬಿಹಾಳ, 16.ಮೋಹನ ಪಾಂಡುರಂಗ ಕುಲಕರ್ಣಿ-ವಿಜಯಪುರ, 17.ಬಸವರಾಜ ಶಂಕರಪ್ಪ ಉಳ್ಳಾಗಡ್ಡಿ-ವಿಜಯಪುರ, 18.ಶ್ರೀಶೈಲ ಬಾಳಪ್ಪ ಕೊಟ್ಟಲಗಿ-ವಿಜಯಪುರ
ಸಾಹಿತ್ಯ: 19.ಬಿಂದುರಾವ್ ರಾಮರಾವ ನಾಡಗೌಡ-ವಿಜಯಪುರ, 20.ದ್ರಾಕ್ಷಾಯಿಣಿ ರಮೇಶ ಬಿರಾದಾರ-ಅಗಸಬಾಳ
ರಂಗಭೂಮಿ: 21.ಮಹಾದೇವಪ್ಪ ಈರಪ್ಪ ಹುಣಶ್ಯಾಳ-ದೇವರ ನಾವದಗಿ
ಶಿಕ್ಷಣ: 23.ಡಾ. ಮಲ್ಲಿಕಾರ್ಜುನ ಲಕ್ಷ್ಮಣ ವಡ್ಡರ-ಕಲಕೇರಿ, 24.ಶಿವಕುಮಾರ ಕುಡ್ಲೆಪ್ಪ ಬಾಗಿ-ವಿಜಯಪುರ
ಸಂಗೀತ: 24.ಶ್ರೀಕಾಂತ ವೀರಭದ್ರಪ್ಪ ಬಡಿಗೇರ-ಉಕ್ಕಲಿ
ಸಂಕೀರ್ಣ: 25.ಅವಲೇಶ ರಾಜೇಶ ಮುಲ್ಲಾ-ಮುದ್ದೇಬಿಹಾಳ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

೪ ಸಾವಿರಕ್ಕೂ ಅಧಿಕ ಶಿಕ್ಷಕರು ಹಳೆ ಪಿಂಚಣಿ ವ್ಯಾಪ್ತಿಗೆ :ನುಗ್ಗಲಿ

ಗಜಾನನ ಮಹಾಮಂಡಳಿಗಳ ಪೂರ್ವಭಾವಿ ಸಭೆ ನಾಳೆ

ಸೆ.೨೧ರಂದು ಅಂಚೆ ಅದಾಲತ್

ಜನರ ಮನೆ ಬಾಗಿಲಲ್ಲೇ ಸಿಗಲಿದೆ ಪ್ರಜಾಸೇವೆ :ಶಾಸಕ ಪಾಟೀಲ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ೪ ಸಾವಿರಕ್ಕೂ ಅಧಿಕ ಶಿಕ್ಷಕರು ಹಳೆ ಪಿಂಚಣಿ ವ್ಯಾಪ್ತಿಗೆ :ನುಗ್ಗಲಿ
    In (ರಾಜ್ಯ ) ಜಿಲ್ಲೆ
  • ಗಜಾನನ ಮಹಾಮಂಡಳಿಗಳ ಪೂರ್ವಭಾವಿ ಸಭೆ ನಾಳೆ
    In (ರಾಜ್ಯ ) ಜಿಲ್ಲೆ
  • ಸೆ.೨೧ರಂದು ಅಂಚೆ ಅದಾಲತ್
    In (ರಾಜ್ಯ ) ಜಿಲ್ಲೆ
  • ಜನರ ಮನೆ ಬಾಗಿಲಲ್ಲೇ ಸಿಗಲಿದೆ ಪ್ರಜಾಸೇವೆ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಋಣ ತೀರಿಸಲು ಸಾಧ್ಯವಿಲ್ಲ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ’ಪ್ರಜಾಸೇವೆ’ ಆಂದೋಲನ ಯಶಸ್ವಿಗೆ ಸಹಕರಿಸಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರಿಗೆ ಗೌರವಿಸುವುದು ಶ್ರೇಷ್ಠ ಕಾರ್ಯ :ಡಾ.ಸಮೀರ
    In (ರಾಜ್ಯ ) ಜಿಲ್ಲೆ
  • ಸಮಯದ ಮೌಲ್ಯವನ್ನರಿಯದೇ ವ್ಯರ್ಥಗೊಳಿಸದಿರೋಣ
    In ವಿಶೇಷ ಲೇಖನ
  • ಮಹಿಳಾ ವಿವಿ ಎಂ.ಎ ಪತ್ರಿಕೋದ್ಯಮ: ಉಳಿಕೆ ಸೀಟು ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.