ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೧೦/೧೧ ಕೆವಿ ಹಿರೇನೆವನೂರ, ೧೧೦/೧೧ ಕೆವಿ ರೋಡಗಿ, ೧೧೦/೧೧ ಕೆವಿ ಹೀರೆಮಸಳಿ, ೧೧೦/೧೧ ಕೆವಿ ಇಂಚಗೇರಿ, ೧೧೦/೧೧ ಕೆವಿ ಚಡಚಣ, ೧೧೦/೧೧ಕೆವಿ ಕೆರೂರ, ೧೧೦/೧೧ಕೆವಿ ಮೊರಟಗಿ, ೧೧೦/೧೧ ಕೆವಿ ದೇವಣಗಾಂವ, ೧೧೦/೧೧ ಕೆವಿ ಮಲಘಾಣ ವಿದ್ಯುತ್ ವಿತರಣ ಕೇಂದ್ರಗಳಲ್ಲಿ ೩೩ಕೆವಿ ಹಾಗೂ ೧೧ಕೆವಿ ಬೇಗಳ ಎರಡನೇ ತ್ರೈಮಾಸಿಕ ಕಾರ್ಯ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ ೩೩ಕೆವಿ, ೧೧ಕೆವಿ ಮಾರ್ಗಗಳಲ್ಲಿ ಸೆಪ್ಟೆಂಬರ್ ೨೬ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ರವವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಇಂಡಿ ಕಾರ್ಯನಿರ್ವಾಹಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
