ಚಡಚಣ: ಪಟ್ಟಣದ ಪಂಚಾಯತ ಮಟ್ಟದ ಕ್ರೀಡಾಕೂಟದಲ್ಲಿ ಸಂಗಮೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಮೋಘ ಸಾಧನೆ ಮಾಡಿದ್ದಾರೆ.
ಬಾಲಕರ ವಯಕ್ತಿಕ ವಿಭಾಗದಲ್ಲಿ 400 m ಓಟ ಸಿದ್ದರಾಮ ಚೌದ್ರಿ ಪ್ರಥಮ, ರೋಹನ ಬನಸೋಡೆ ತೃತೀಯ, ಗುಂಡು ಎಸೆತ ಶ್ರೀನಾಥ್ ನಿಂಬರಗಿ ಪ್ರಥಮ,ಉದ್ದಜಿಗಿತ ಸಿದ್ದರಾಮ ಚೌದರಿ ಪ್ರಥಮ, 80 ಮೀಟರ್ ಅಡೆತಡೆ ಓಟ ಸಿದ್ಧರಾಮ ಚೌದರಿ ದ್ವಿತೀಯ, ಗುಂಪು ಆಟದಲ್ಲಿ ರಿಲೇ ಕಬ್ಬಡ್ಡಿ ವಾಲಿಬಾಲ್ ಥ್ರೋ ಬಾಲ್ ನಾಲ್ಕು ಆಟದಲ್ಲಿ ಪ್ರಥಮ ಸ್ಥಾನ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 400 ಮೀಟರ್ ಗೌರಿ ಬಗಲಿ ತೃತೀಯ 600 m ರೀತು ನಿಗಡಿ ತೃತೀಯ, ಚಕ್ರ ಎಸೆತ ರೇವತಿ ಅವಟಿ ಪ್ರಥಮ, ಎತ್ತರ ಜಿಗಿತ ಅಂಕಿತಾ ಕೋಣ ಪ್ರಥಮ,ಉದ್ದ ಜಿಗಿತ ನಿಖಿತಾ ಉಪ್ಪಾರ ದ್ವಿತೀಯ, ಸ್ಥಾನ ಪಡೆದು ಅಮೊಘ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ
ಈ ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಡೋಣಗಾವ್,ಮತ್ತು ಆಡಳಿತ ಅಧಿಕಾರಿಗಳಾದ ಡಾ.ಎಸ್ ಎಸ್ ಜೋರಗಿ ಶಾಲೆಯ ಮುಖ್ಯ ಗುರು ಶ್ರೀಮತಿ ಕೆಬಿ ವಾಘಮೋಡೆ ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ
Subscribe to Updates
Get the latest creative news from FooBar about art, design and business.
ಚಡಚಣ: ಶ್ರೀ ಸಂಗಮೇಶ್ವರ ಶಾಲೆಗೆ ಸಮಗ್ರ ವಿರಾಗ್ರಣಿ ಪ್ರಶಸ್ತಿ
Related Posts
Add A Comment

