ದೇವರಹಿಪ್ಪರಗಿ: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ಕಿರಿಯ ಸಹಾಯಕ ಯಾಸಿನ್ ಪಿರಾನ್ ಇವರು ಬಿಎಸ್‌ಎನ್‌ಎಲ್ ವಲಯ ಅಂತರರಾಜ್ಯ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಸರ್ವಿಸ್ ಆಟಗಾರನಾಗಿ ಭಾಗವಹಿಸಿ, ಕರ್ನಾಟಕ ತಂಡದ ಗೆಲುವಿಗೆ ಕಾರಣರಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಮಂಡಲ ಅಧಿಕಾರಿ ಬಿಪುಲ್‌ಕುಮಾರ, ಇಮ್ತಿಯಾಜ್ ಮುಲ್ಲಾ, ಸುಮಿತ್ರಾ ಹಂಜಗಿ, ಪರಶುರಾಮ ಹೊಸಮನಿ, ರವಿ ಸಜ್ಜನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

