ಬಸವನಬಾಗೇವಾಡಿ: ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಬುಧವಾರ ಜರುಗಿದ ಭಾರ ಎತ್ತುವ ಕಸರತ್ತಿನ ಸ್ಪರ್ಧೆಯಲ್ಲಿ ಮುಳಸಾವಳಗಿಯ ೭೪ ವರ್ಷದ ವೃದ್ಧ ರಮೇಶ ಪಾಟೀಲ ಅವರು ೫೦ ಕೆಜಿಯ ಕಬ್ಬಿಣ ಹಾರೆಯನ್ನು ಮೀಸೆಯಿಂದ ಎತ್ತಿ ನೆರೆದ ಅಪಾರ ಜನಸ್ತೋಮವು ನಿಬ್ಬೆರಾಗುವಂತೆ ಮಾಡುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದು ಗಮನ ಸೆಳೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

