ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಗುರುಮಾತೆ ಶ್ರೀಮತಿ ಸಹನಾ ಹತ್ತಳ್ಳಿ ಅವರ ಮುದ್ದಿನ ಮಗಳು ಶ್ರೀಶಾ ಹತ್ತಳ್ಳಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ರಾಧೆಯ ವೇಷಭೂಷಣ ರೂಪದ ಸಂಭ್ರಮದಲ್ಲಿ ಕಣ್ಮನ ಸೆಳೆದು ನಯವಾಗಿ ಕಂಡಿದ್ದು ಹೀಗೆ !
Subscribe to Updates
Get the latest creative news from FooBar about art, design and business.
Related Posts
Add A Comment

