ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೧ನೆಯ ತರಗತಿಯ ವಿದ್ಯಾರ್ಥಿನಿ ಸಾಹಿತ್ಯ ಮಹಾಂತೇಶ ನೂಲಾನವರ ಹಾಗೂ ಎಲ್‌ಕೆಜಿಯ ಪ್ರೀತಿ ರಾಧಾ ವೇಷದಲ್ಲಿ ಸಂಭ್ರಮಿಸಿದರು.

ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೩ನೆಯ ತರಗತಿಯ ವಿದ್ಯಾರ್ಥಿ ಸಾತ್ವೀಕ ಮಹಾಂತೇಶ ನೂಲಾನವರ ಶ್ರೀಕೃಷ್ಣನ ವೇಷದಲ್ಲಿ ಕಾಣಿಸಿಕೊಂಡನು.


