ಮುದ್ದೇಬಿಹಾಳ: ರಾಯಲ್ಟಿ ಇಲ್ಲದೇ ಅಕ್ರಮವಾಗಿ ಮರಳು ತುಂಬಿಕೊಂಡು ಹೊರಡಿದ್ದ ಟಿಪ್ಪರವೊಂದನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹುನಗುಂದ ದಿಂದ ಮುದ್ದೇಬಿಹಾಳ ಮಾರ್ಗವಾಗಿ ಹೊರಟಿದ್ದ ಟಿಪ್ಪರನ್ನು ವಿಚಾರಿಸಲಾಗಿ ಯಾವುದೇ ರಾಯಲ್ಟಿ ಇಲ್ಲದಿರುವದು ಖಚಿತವಾಗಿದ್ದು ಟಿಪ್ಪರಿನ ಮಾಲೀಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರೇವಡಿಹಾಳ ಗ್ರಾಮದ ವಿಜುಗೌಡ ಗೌಡರ ಮತ್ತು ಚಾಲಕ ಹುನಗುಂದ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಶರಣಪ್ಪ ಗುದಗಿ ಇವರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
