ಇಂಡಿ: ಕಾರ್ಗಿಲನಲ್ಲಿ ಹೋರಾಡಿ ಮಡಿದ ವೀರ ಯೋಧರನ್ನು ಸ್ಮರಿಸಬೇಕು. ಶಿಕ್ಷಕರು ಪಾಠದ ಜೊತೆಗೆ ವೀರ ಯೋಧರ ಕಥೆಗಳನ್ನು ಹೇಳಬೇಕು ಇದರಿಂದ ಮಕ್ಕಳಲ್ಲಿ ದೇಶಾಭಿಮಾನ, ಹಾಗೂ ದೇಶಭಕ್ತಿಯನ್ನು ಬೆಳಸಲು ಸಾಧ್ಯಎಂದು ಪ್ರಾಚಾರ್ಯ ಡಾ ಸುಧಾ ಸುಣಗಾರ ಹೇಳಿದರು.
ಪಟ್ಟಣದ ಕರ್ನಾಟಕ ಟೀಚರ್ಸ್ ಬಿ.ಈಡಿ ಕಾಲೇಜ್ ಕಾರ್ಗಿಲ್ ವಿಜಯೋತ್ಸವ ೨೫ನೇ ವರ್ಷದ ರಜತ ಮಹೋತ್ಸವವನ್ನು ಆಚರಿಣೆಯಲ್ಲಿ ಮಾತನಾಡಿದರು.
ಪ್ರೊ ಸಿ ಎಸ್ ಪೂಜಾರಿ, ಪ್ರಶಿಕ್ಷಣಾರ್ಥಿಯಾದ ತುಕಾರಾಮ ಹೊನ್ನಕೋರೆ, ಕಾವ್ಯ, ರುದ್ರಯ್ಯ ಹಿರೇಮಠ, ಯಾಸಿನ್ ಉಮ್ಮಾಪುರ, ಆನಂದ ಬಲಗೇರಿ, ಅರ್ಚನಾ ಮಾತನಾಡಿದರು.
ಉಪನ್ಯಾಸಕರಾದ ಪ್ರೊ ಬಿ. ಕೆ ಉಕುಮನಾಳ. ಪ್ರೊ ಸಿ ಎಸ್ ಪೂಜಾರಿ. ಎಸ್ ಎಸ್ ಉಟಗಿ ಪ್ರೊ ಡಿ ಎಸ್ ಮಠಪತಿ.ಉಪಸ್ಥಿತರಿದ್ದರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು. ಕಾರ್ಯಕ್ರಮದಲ್ಲಿ ಬಾಗವಹಿಸಿದರು. ದೇಶಭಕ್ತಿಯ ಗೀತೆ ಯೊಂದಿಗೆ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
Subscribe to Updates
Get the latest creative news from FooBar about art, design and business.
ಮಕ್ಕಳಲ್ಲಿ ದೇಶಾಭಿಮಾನ ಹಾಗೂ ದೇಶಭಕ್ತಿಯನ್ನು ಬೆಳಸಿ :ಡಾ.ಸುಧಾ
Related Posts
Add A Comment

