ಕೊಲ್ಹಾರ: “ಕೇಂದ್ರದ ಬಜೆಟ್ ಮದ್ಯಮ ವರ್ಗದವರನ್ನು ಇನ್ನಷ್ಟು ಪ್ರಬಲರನ್ನಾಗಿಸಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕವಾಗಲಿದೆ. ವಿಕಸಿತ ಭಾರತದ ಪರಿಕಲ್ಪನೆಯ ಮೊದಲ ಮೆಟ್ಟಿಲು ಎನ್ನುವಂತಾಗಿದ್ದು ಒಟ್ಟಾರೆಯಾಗಿ ಮಹಿಳೆಯರಿಗೆ, ರೈತರಿಗೆ, ಯುವಕರಿಗೆ ಸಮಗ್ರ ದೃಷ್ಠಿಕೋನ ಹೊಂದಿದ ಬಜೆಟ್ ಆಗಿದೆ. ದೂರ ದೃಷ್ಠಿಯುಳ್ಳ ಬಜೆಟ್ ಸಮಾಜದ ಪ್ರತಿಯೊಬ್ಬರ ಉಜ್ವಲ ಭವಿಷ್ಯಕ್ಕೆ ನೆರವಾಗಲಿದೆ”
– ಎಸ್.ಕೆ. ಬೆಳ್ಳುಬ್ಬಿ
ಮಾಜಿ ಸಚಿವರು

