ಸಿಂದಗಿ: ” ಕೇಂದ್ರ ಸರಕಾರದ ಬಜೆಟ್ ವಿಶೇಷವಾಗಿ ನೌಕರರ ವರ್ಗಕ್ಕೆ ಬಹಳ ದೊಡ್ಡ ಅನುಕೂಲವಾಗಿದೆ. ಎಮ್‌ಎಸ್‌ಎಮ್‌ಇ ಎಲ್ಲವೂ ಸಾಕಷ್ಟು ಒಳ್ಳೆಯದಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಸಾಮಾನ್ಯ ಜನರಿಗೂ ಇದರಿಂದ ಅನುಕೂಲವಾಗಿದೆ. ಇದೊಂದು ಎಲ್ಲ ಕ್ಷೇತ್ರಕ್ಕೂ ಸಮತೋಲಿತ ಬಜೆಟ್ ಆಗಿದೆ.
– ಅರುಣ ಶಹಾಪೂರ
ವಿಧಾನ ಪರಿಷತ್ ಮಾಜಿ ಸದಸ್ಯರು

