ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ – ಬ್ರಹ್ಮದೇವನಮಡು ನಡುವೆ ಬರುವ ಕಲ್ಶಾಣದೇಶ್ವರ ಕತೃ೯ ಗದ್ದುಗೆಯಲ್ಲಿ ಜು.೨೪ರಂದು ಲಿಂ.ಶ್ರೀ ವೀರಘಂಟಯ್ಶಾ ಕಲ್ಶಾಣದಯ್ಶಾ ಮಹಾಸ್ವಾಮಿಗಳ ೫ನೇ ಪುಣ್ಶಾರಾಧನೆ ಮಹೋತ್ಸವ ಆಚರಿಸಲಾಗುತ್ತಿದೆ.
ಭಕ್ತರು ಹೆಚ್ಚಿನ ಸಂಖ್ಶೆಯಲ್ಲಿ ಪಾಲ್ಗೊಂಡು ಶ್ರೀಗಳ ದಶ೯ನ ಪಡೆಯಲು ಮಠದ ಪೀಠಾಧಿಪತಿ ವೆ.ಮೂತಿ೯ ಕಲ್ಶಾಣದಯ್ಶಾ ಗದ್ದುಗೆಮಠ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

