ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ವಿವಿದ ಸಂಘಸಂಸ್ಥೆಗಳ ಸಹಯೋಗದಲ್ಲಿ ಕಲಕೇರಿ ಬ್ಯಾಂಕ್ ಆಫ್ ಬರೊಡಾ ಶಾಖೆಯ ವತಿಯಿಂದ ೧೧೭ ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ೧೦ ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ವೇಳೆ ಬ್ರ್ಯಾಂಚ್ ಮ್ಯಾನೇಜರ್ ಶ್ರೀನಿವಾಸಲು ಪಿ.ಅಸಿಸ್ಟೆಂಟ್ ಮ್ಯಾನೆಜರ್ ಭವಾನಿ ಪ್ರಸಾದ, ಅಂಬಣ್ಣ ಪವಾರ, ಪ್ರಾಚಾರ್ಯ ಸಿ ಎಸ್ ಹಿರೇಮಠ, ಜಗದೀಶ ಕಾದಳ್ಳಿ, ಎಸ್ ಎಸ್ ಕಲಶೇಟ್ಟಿ, ಡಾ.ಜಿ ಜಿ ಮೆಡೆದಾರ್, ಎಸ್ ಎಸ್ ಧುರ್ಗಿ, ಆರ್ ಎಂ ಗುಮಶೇಟ್ಟಿ,ಬಸವರಾಜ್ ಕುಂಬಾರ, ಮಹಾಂತೇಶ ಮಾಗಣಗೇರಿ ಸೇರಿದಂತೆ ಕಲಕೇರಿ ಬ್ಯಾಂಕ್ ಬರೋಡಾ ಶಾಖೆಯ ಸಿಬ್ಬಂದ್ದಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

