ಇಂಡಿ : ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ನಲ್ಲಿ ಕೆಲವೇ ಸೀಟುಗಳು ಲಭ್ಯವಿವೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. 2024 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು,
ಡಿಪ್ಲೋಮಾ ಇನ್ ಹೆಲ್ಲ ಇನ್ಸಪೆಕ್ಟರ ಕೋರ್ಸ್ ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ (DMLT- Diploma in Lab Technician Course) ಪ್ರವೇಶಗಳಿವೆ. ಅಲ್ಲದೇ, SSLC Pass /PUC Fail ಆಧವರಿಗೆ 3 ವರ್ಷ ಈ ಕೋರ್ಸ್ ಗಳು ಕಲಿಯಬೇಕು. ತದನಂತರ 100 ಕ್ಕೆ 100 ರಷ್ಟು ಸರಕಾರಿ/ಅರೆ ಸರಕಾರಿ ಉದ್ಯೋಗ ಖಚಿತವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ಕೆಂಬೋಗಿ ತಿಳಿಸಿದ್ದಾರೆ. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997,9449213039 ಸಂಪರ್ಕಿಸಬಹುದು ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment
