ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಭಾನುವಾರ ತಾಲೂಕಾಡಳಿತದಿಂದ ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಗವಾನ್ ಮಹಾವೀರರ ಜಯಂತಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಎಸ್.ಕೆ. ಪತ್ತಾರ, ಬಿ.ಆರ್.ಪೋಲೇಶಿ, ತಹಸೀಲ್ದಾರ ಸಿಬ್ಬಂದಿಗಳಾದ ಮಂಜು ಹಳ್ಳೂರ, ಕಾಂಜನಾ ಸಂದಿಮನಿ,ಶಂಕರ ತಳವಾರ,ರಾಮಚಂದ್ರ ಘಾಟಗೆ, ನಿರ್ಮಲಾ ಪೂಜಾರಿ, ಜೈನ ಸಮಾಜದ ಮುಖಂಡರಾದ ಅಪ್ಪು ದಂಡಾವತಿ, ಅನಂತ ಪಾಕಿ, ಆದಿನಾಥ ಉಪಾಧ್ಯ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

