ಕೆಂಭಾವಿ: ಪಟ್ಟಣದಲ್ಲಿ ಹಳೆಯ ಬಸ್ ಸ್ಟ್ಯಾಂಡ್ ಹತ್ತಿರ ಡಾ ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಆದಿತ್ಯ ಗೌಡ ಪೊಲೀಸ್ ಪಾಟೀಲ್ ಹಾಗೂ ರಮೇಶ ಗೊಂದನಕರ್ ಮಲ್ಲಿಕಾರ್ಜುನ್ ಪಾಟೀಲ್ ಉಪ ತಹಸಿಲ್ದಾರ್ ಕೆಂಭಾವಿ ಮಾಲಾರ್ಪಣೆ ಮಾಡುವ ಮೂಲಕ ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ೧೩೩ನೇ ಜಯಂತಿಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಲಾಲಪ್ಪ ಆಲ್ಹಾಳ, ಧರ್ಮಣ್ಣ ಪತ್ತೆಪುರ್, ಭೀಮರಾಯ ಮೇಸ್ತ್ರಿ ಮಾಳ್ಳಳಿಕರ್, ಪುಂಡಲಿಕ್ ಬಸರಿಗಿಡ, ಮಲ್ಲಪ್ಪ ಇಂಗಳಗಿ, ಮಲ್ಲಿಕಾರ್ಜುನ್ ಕಡಕಲ್, ಬಸವರಾಜ್ ಮಲ್ಲೆ, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಜೇಟೆಪ್ಪ ಬಸರಿಗಿಡ, ಸುರೇಶ ಮಾಳಳ್ಳಿಕರ್, ಲಕ್ಷ್ಮಣ ಬಸರೀಗಿಡ, ಯಲ್ಲಪ್ಪ ಬಾವಿಮನಿ, ಸಂಗಣ್ಣಕರಡಕಲ್, ಪರಶುರಾಮ ಮಾಳಳ್ಳಿಕರ್, ಗೊತ್ತಪ್ಪ ಮುದ್ದನೂರ್, ಮರೆಪ್ಪ ಕಟ್ಟಿಮನಿ, ತಿಪ್ಪಣ ಅಗ್ನಿ, ಮಾಂತೇಶ್ ಮಳಳ್ಳಿಕರ್, ಮಡಿವಾಳಪ್ಪ ಬಾಳಬಟ್ಟೆ, ಮಲ್ಲಿಕಾರ್ಜುನ ಕಟ್ಟಿಮನಿ, ಅಂಬರೀಶ್ ಬೊಮ್ಮನಹಳ್ಳಿ, ಪ್ರಕಾಶ್ ಮಾಳಳ್ಳಿಕರ್, ಶಿವುರಾಜ್ ಯಮನೂರ, ರೇಣುಕಾ, ಶೋಭಾ, ಸಿದ್ದರಾಮ್ ಇಂಡಿ, ಮುಜಾಜ್ ಸಾಬ್, ಉದಯ್ ಕುಮಾರ್, ಭೀಮಣ್ಣ ದೊಡ್ಡಮನಿ, ಮರೆಪ್ಪ, ಸಿದ್ದರಾಮ ಕಟ್ಟಿಮನಿ ಇತರರು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

