ವಿಜಯಪುರ: ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ
ಶುಕ್ರವಾರ ಮುಂಜಾನೆ 11:00 ಗಂಟೆಗೆ ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಕನ್ನೂರ ಗುರಮಠದ ಸೋಮನಾಥ ಶಿವಾಚಾರ್ಯರು ವಹಿಸಲಿದ್ದಾರೆ. ಉದ್ಘಾಟಿನೆ ವಿಶ್ರಾಂತ ಡಿ ಎಸ್ ಪಿ ಬಸವರಾಜ ಚೌಕಿಮಠ ಮಾಡಲಿದ್ದಾರೆ. ಅಧ್ಯಕ್ಷತೆ ಡಿ ಎಸ್ ಪಿ ವಿಜಯಪುರ ಬಸವರಾಜ ಯಲಗಾರ ವಹಿಸುತ್ತಾರೆ.
ಮುಖ್ಯ ಅತಿಥಿಗಳಾಗಿ ಜ್ಯೋತಿ ಚೌಕಿಮಠ, ಶಿಲ್ಪಾ ಯಲಗಾರ, ಈರಣ್ಣ ಬಿರಾದಾರಗೌಡರ, ಹೊನ್ನಪ್ಪ ಬಿಸನಾಳ, ಇಸಾಕ ಸಾರವಾಡ, ಜಗದೀಶ ಸಾಲಳ್ಳಿ ಆಗಮಿಸಲಿದ್ದಾರೆ.
ಕವನ ವಾಚನ ಮಾಡುವ ಕವಿಗಳು
ಶೋಭಾ ಮೇಡೆಗಾರ, ಮಡಿವಾಳಮ್ಮ ನಾಡಗೌಡ, ಶಿಲ್ಪಾ ಬಸ್ಮೆ, ರೂಪಾ ರಜಪೂತ, ಶೋಭಾ ಹರಿಜನ, ಜಿ ಪಿ ಬಿರಾದಾರ, ಶಿವಾಜಿ ಮೋರೆ, ಶಿಲ್ಪಾ ಹಂಜಿ, ಪಾವ೯ತಿ ಸೊನ್ನದ, ಅಣ್ಣುಗೌಡ ಬಿರಾದಾರ, ಕಾಶಿರಾಯ ಹತ್ತಳ್ಳಿ, ಸಾವಿತ್ರಿ ಮೊನಾಜಿ, ಜಗದೀಶ ಬಿರಾದಾರ, ಅನ್ನಪೂರ್ಣ ಚೊಳಕೆ, ರುದ್ರಮ್ಮ ಗಿಡ್ಡಪ್ಪಗೋಳ, ಶಿವಲೀಲಾ ಕೊರವಾರ, ಶಿವಲೀಲಾ ಕೋರಿ, ಶಾಂತಲಾ ಪಾಟೀಲ, ಶ್ರೀಕಾಂತ ಮಾದರ, ಗಿರಿಜಾ ಪಾಟೀಲ, ಭಾರತಿ ಗೊಂಗಡಿ, ವಿದ್ಯಾ ಕಲ್ಯಾಣಶೆಟ್ಟಿ, ಸಿದ್ದನಗೌಡ ಕಾಶಿನಕುಂಟೆ, ಪ್ರತಿಭಾ ತೊರವಿ, ರಜಿಯಾ ದಳವಾಯಿ, ಶಿವತನಯ ಹಿರೇಮಠ, ಸಂಗಮೇಶ ಕೆರೆಪ್ಪಗೋಳ.
ಭೀಮಣ ನಾಯ್ಕರ.ಅಜು೯ನ ಹಂಜಗಿ. ಉಮಾ ನಾವಲಗಿ. ಮುಂತಾದವರು ಆಗಮಿಸಲಿದ್ದಾರೆಂದು ಕಸಾಪ ಗೌರವ ಕೋಶಾಧ್ಯಕ ಸಂಗಮೇಶ ಮೇತ್ರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
