Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡ್ಯಾಂ ನಿರ್ಮಾಣಕ್ಕೆ ಕಮದಾಳ ಜನತೆಯ ತ್ಯಾಗ ದೊಡ್ಡದು :ನುಗ್ಗಲಿ
(ರಾಜ್ಯ ) ಜಿಲ್ಲೆ

ಡ್ಯಾಂ ನಿರ್ಮಾಣಕ್ಕೆ ಕಮದಾಳ ಜನತೆಯ ತ್ಯಾಗ ದೊಡ್ಡದು :ನುಗ್ಗಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿಡಗುಂದಿ: ಆಲಮಟ್ಟಿಯ ಜಲಾಶಯದ ನಿರ್ಮಾಣಕ್ಕಾಗಿ ಮುಳುಗಡೆಯಾಗಿ ಮತ್ತೊಂದೆಡೆ ಬದುಕು ಕಟ್ಟಿಕೊಂಡಿರುವ ಕಮದಾಳ ಗ್ರಾಮದ ಜನರ ತ್ಯಾಗ ದೊಡ್ಡದು, ಮತ್ತೊಬ್ಬರ ಏಳಿಗೆಗಾಗಿ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಕಮದಾಳ ಮುದ್ದೇಶಪ್ರಭು ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ “ಹೊಳಿಸಾಲಿನ ಹುಲಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಮುಳುಗಡೆಯಾಗಿ ಬೀಳಗಿ ತಾಲ್ಲೂಕಿನಿಂದ ಏಳು ಗ್ರಾಮದ ಜನರು ಒಂದೆಡೆ ನಿಡಗುಂದಿಯಲ್ಲಿ ನೆಲೆ ನಿಂತರೂ, ತಮ್ಮ ಸಂಪ್ರದಾಯವನ್ನು ಮರೆಯದ ಈ ಸಂತ್ರಸ್ತರ ಕಾರ್ಯ ಸ್ಮರಣೀಯ ಎಂದರು. ತಮ್ಮ ಭೂಮಿ, ಮನೆ, ಮನಸ್ಸುಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಆರ್ಥಿಕ ಏಳಿಗೆಗೆ ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೆ ತರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
೧೩೬ ಗ್ರಾಮಗಳು ಮುಳುಗಡೆಯಾಗಿ ಹೊಸ ಹೊಸ ಪುನರ್ವಸತಿಗಳು ನಿರ್ಮಾಣಗೊಂಡರೂ ಇಡೀ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗಿಲ್ಲ. ಮತ್ತೆ ಮೊದಲಿನ ಗ್ರಾಮದ ಸಂಪ್ರದಾಯ ಬೆಳೆಯಲು ಒಂದು ಜನಾಂಗವೇ ಬದಲಾಗಬೇಕು ಎಂದರು. 
ಸಾಮಾಜಿಕ ನಾಟಕ, ಜಾತ್ರೆಗಳಿಂದ ಭಕ್ತಿಯ ಭಾವ, ಸುಸಂಸ್ಕೃತ, ಗ್ರಾಮದ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗುತ್ತದೆ, ನಾಥ ಪಂಥದ ಪ್ರತಿಪಾದಕ ಮುದ್ದೇಶಪ್ರಭುಗಳ ಪವಾಡಗಳು ಕೂಡಾ ಅಪಾರ. ಸಂಸಾರದಲ್ಲಿದ್ದು ಪಾರಮಾರ್ಥ ಸಾಧನೆ ಮಾಡಿದ ಮಹಾನ್ ಪುರುಷ ಎಂದು ನುಗ್ಗಲಿ ಅಭಿಪ್ರಾಯಪಟ್ಟರು. ಯಾರೂ ನಮ್ಮ ಬದುಕನ್ನು ಕಟ್ಟಿಕೊಡಲು ಸಾಧ್ಯವಿಲ್ಲ, ನಿರುದ್ಯೋಗವನ್ನು ಮೆಟ್ಟಿ, ಚಿಕ್ಕ ಚಿಕ್ಕ ಬಂಡವಾಳದೊAದಿ ಸ್ವಂತ ಉದ್ಯೋಗ ಮಾಡುವತ್ತ ಯುವಕರು ಚಿಂತನೆ ಮಾಡಬೇಕು, ಉತ್ತಮ ಶಿಕ್ಷಣ ಎಲ್ಲರೂ ಪಡೆಯಬೇಕು ಅಂದಾಗ ಮಾತ್ರ ನಾವು ಅತ್ಯುತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸAಭ್ರಮದ ರಥೋತ್ಸವ:
ಸಹಸ್ರಾರು ಜನರ ಭಕ್ತರ ಮಧ್ಯೆ ಮುದ್ದೇಶಪ್ರಭುಗಳ ರಥೋತ್ಸವವು ಸಂಭ್ರಮ,ಸಡಗರದಿAದ ಜರುಗಿತು. 
ಎಂ.ಎನ್ ಪುಜಾರಿ, ಮುದ್ದಪ್ಪ ಗೌಡರ, ವೀರಭದ್ರಯ್ಯ ಹಿರೇಮಠ, ರೇವಡಿ, ಮುಖಂಡರಾದ ಮುದ್ದಪ್ಪ ಯಳ್ಳಿಗತ್ತಿ, ಎಂ.ಕೆ. ಮುತ್ತಣ್ಣವರ, ಚನ್ನಬಸು ಚೆನ್ನಿಗಾವಿ, ರಾಜು ಮುಚ್ಚಂಡಿ, ಹನುಮಂತ ಬೇವಿನಕಟ್ಟಿ, ಆರ್.ಬಿ. ಗೌಡರ, ಯಮನಪ್ಪ ಈಳಗೇರ, ಮುತ್ತು ಸಾವಳಗಿ, ಹನುಮಂತ ಮಾಳಗೊಂಡ, ರಾಮನಗೌಡ ಹೊಸಗೌಡರ, ಕರಿಯಪ್ಪ ಸಿಂದಗಿ, ಬಸವರಾಜ ಮೇಟಿ, ರಾಮಣ್ಣ ಶಿರೂರ, ಸಲೀಂ ದಡೆದ, ಎಂ.ಎಂ. ಮುಲ್ಲಾ, ಅಶೋಕ ಗುಂಡಿನಮನಿ ಮತ್ತೀತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ
    In (ರಾಜ್ಯ ) ಜಿಲ್ಲೆ
  • ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ
    In (ರಾಜ್ಯ ) ಜಿಲ್ಲೆ
  • ಸಿಂದಗಿ-ಆಲಮೇಲ ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಅಭಿಮಾನಿಗಳಿಂದ ಪೂಜೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ವಿಶ್ವಕರ್ಮ ಜಯಂತ್ಯುತ್ಸವ
    In (ರಾಜ್ಯ ) ಜಿಲ್ಲೆ
  • ಭಕ್ತಿಯ ಪುರ & ಹೃದಯವಂತರ ಬೀಡಾಗಿರುವ ಬಬಲೇಶ್ವರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.