ದೇವರಹಿಪ್ಪರಗಿ: ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೇವರಹಿಪ್ಪರಗಿ ವಿಧಾನಸಭೆ ಪ್ರಚಾರ ಉಸ್ತುವಾರಿಗಳಾಗಿ ವಿಧಾನ ಪರಿಷತ್ ಸದಸ್ಯ ಸುನೀಲಕುಮಾರ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸುಭಾಸ್ ಛಾಯಾಗೋಳ (ಕೋರವಾರ), ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ), ಆನಂದ ದೊಡ್ಡಮನಿ (ಬ.ಸಾಲೋಡಗಿ), ಗೌರಮ್ಮ ಮುತ್ತತ್ತಿ (ಹಾಲ್ಯಾಳ), ಬಶೀರ್‌ಅಹ್ಮದ್ ಕಸಾಬ್ (ಬೇಪಾರಿ), ಬಾಳಾಸಾಹೇಬಗೌಡ ಪಾಟೀಲ (ಸಾತಿಹಾಳ), ಜಿ.ಪಂ ಮಾಜಿಸದಸ್ಯ ಎಸ್.ಎಮ್. ದೇಸಾಯಿ, ಸಾಯಿಕುಮಾರ ಬಿಸನಾಳ (ಕಡ್ಲೇವಾಡ ಪಿಸಿಎಚ್), ಸಂಚಾಲಕರಾಗಿ ಬಿ.ಎಸ್.ಪಾಟೀಲ (ಯಾಳಗಿ) ನಿಯೋಜನೆಗೊಂಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
