ಮುದ್ದೇಬಿಹಾಳ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಾಳಿಕಾ ದ್ವಿಚಕ್ರ ವಾಹನ ಸರ್ವೀಸ್ ಸೆಂಟರ್ ನ ಮಾಲೀಕ ಸಂತೋಷ ಕಂಬಾರ ಅವರು ಪ್ರತೀ ವರ್ಷದಂತೆ ಈ ವರ್ಷವೂ ಗಂಗಾ-ತುಂಗಾ ಎಂಬ ಎರಡು ಮಡಿಕೆಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೇವೆ ನೀಡಿ ಮಾದರಿಯಾದರು.
ಈ ವೇಳೆ ಪ್ರಮುಖರಾದ ಮಹಾಂತೇಶ ಮಠಪತಿ, ಶಂಕರ ಶಿವಯೋಗಿಮಠ, ಬಸವರಾಜ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

