ಬ್ರಹ್ಮದೇವನಮಡು: ಸಾವ೯ಕಾಲಿಕ ಸತ್ಶ ಪ್ರತಿಪಾದಿಸಿದ ತ್ರಿಪದಿ ಬ್ರಹ್ಮ, ಶ್ರೇಷ್ಟ ಕವಿ ಸವ೯ಜ್ಞ ಎಂದು ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವ೯ಜ್ಞ ಅವರ ಜಯಂತಿ ಕಾಯ೯ಕ್ರಮದಲ್ಲಿ ಸವ೯ಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸಜ್ಜನರ ಸಂಗಮದ ಹೆಜ್ಜೇನ ಸವಿದಂತೆ ದುಜ೯ನರ ಸಂಗ ಬಚ್ಚಲ ಕೊಚ್ಚೆಯಂತಿಹದು ಸವ೯ಜ್ಞ ಸಾವಿರಾರು ತ್ರಿಪದಿಗಳ ಮೂಲಕ ಸಮಾಜಕ್ಕೆ ಮಾಗ೯ದಶ೯ನ ನೀಡಿದ್ದಾರೆ ಎಂದರು.
ಈ ಸಂದಭ೯ದಲ್ಲಿ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಶಂಕರ ಇಂಗಳಗಿ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಕಾಯ೯ದಶಿ೯ ಚಾಂದಸಾಬ ಕೋರಬು, ಪತ್ರಕತ೯ ಮಲ್ಲು ಕೆಂಭಾವಿ, ಗ್ರಾಮ ಸಂಪನ್ಮೂಲ ವ್ಶಕ್ತಿ ಅಲ್ಪಾ ಪೂಜಾರಿ, ಭಾಗ್ಶಶ್ರೀ ಕನ್ನೂರ, ರೇಶ್ಮಾ ಪವಾರ, ಮರೇಪ್ಪ ಚಲುವಾದಿ, ಚಾಂದಾಬಾಷಾ ದಗಾ೯, ಸಿಪಾಯಿ ಮಲ್ಲಪ್ಪ ನಾಯ್ಕೋಡಿ, ಗ್ರಾಮ ಕಾಯಕ ಮಿತ್ರ ಭೀಮವ್ವ ಮಾದರ, ಸುರೇಶ ತಳವಾರ, ಉಮೇಶ ಯಲಗೋಡ ಸೇರಿದಂತೆ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

