ಸಿಂದಗಿ: “ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ, ದಿ.ಎಂ.ಸಿ.ಮನಗೂಳಿ ಮಂಜೂರು ಮಾಡಿಸಿದ್ದ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ೧೫ನೇ ಬಜೆಟ್‌ನಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಮಂಜೂರಾತಿ ಮಾಡಿಸಿ ತಂದೆಯ ಆಸೆಯನ್ನು ಕೇವಲ ೮ ತಿಂಗಳಲ್ಲಿ ನೆರವೇರಿಸಿ ಕೊಟ್ಟ ಮಾತಿನಂತೆ ನಡೆದಿದ್ದಾರೆ.”
– ಸಿದ್ದು ಮಲ್ಲೇದ
ಕಾಂಗ್ರೆಸ್ ಮುಖಂಡ, ಸಿಂದಗಿ

