ಸಿಂದಗಿ: “ಇದು ತೆರಿಗೆ ಮತ್ತು ಚುನಾವಣೆ ಬಜೆಟ್ ಆಗಿದೆ. ಆಲಮೇಲ ತಾಲೂಕಿಗೆ ತೋಟಗಾರಿಗೆ ಕಾಲೇಜು ನೀಡಿದ್ದು ಸ್ವಾಗತಾರ್ಹ. ಆದರೆ ಬಜೆಟ್ ಘೋಷಣೆಯಾಗಿಯೇ ಉಳಿಯಬಾರದು. ಕುಮಾರಸ್ವಾಮಿ ಅವರು ಸಿಎಂ ಇರುವಾಗ ಅವರ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಈಗಲಾದರೂ ತೋಟಗಾರಿಕೆ ಕಾಲೇಜು ಘೋಷಣೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಬೇಕು.”
– ರಮೇಶ ಭೂಸನೂರ
ಮಾಜಿ ಶಾಸಕರು

