ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಆಚರಣೆ ಮಕ್ಕಳ ಛದ್ಮವೇಷದೊಂದಿಗೆ ನೆರವೇರಿತು.
ಈ ವೇಳೆ ಶಿಕ್ಷಕ ಎಮ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಉಪಾಧ್ಯಕ್ಷ ಡಾ.ಎಸ್.ಬಿ.ವಡವಡಗಿ, ಕಾರ್ಯದರ್ಶಿ ಪಿ.ಎಸ್.ಕಡಿ, ನಿರ್ದೇಶಕ ಬಿ.ಎ.ನಾಲತವಾಡ, ಶಾಂತಾ ಭಟ್ಟ, ರಾಮಚಂದ್ರ ಹೆಗಡೆ, ಜಿ.ಜೆ.ಪಾದಗಟ್ಟಿ, ರಂಜಿತಾ ಭಟ್ಟ, ಮಂಜುನಾಥ ಪಡದಾಳಿ, ಕೀರ್ತಿ ತಳಗೇರಿ, ತೇಜಸ್ವಿನಿ ಕಾಟಿ, ಅನ್ನಪೂರ್ಣ ನಾಗರಾಳ. ಸರಸ್ವತಿ ಮಡಿವಾಳರ್, ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

