Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಲಮಟ್ಟಿಯಲ್ಲಿ ಬ್ರಹ್ಮಕಮಲ ಪುಷ್ಪ ಅರಳಿ ನಲಿದಾಗ!
ವಿಶೇಷ ಲೇಖನ

ಆಲಮಟ್ಟಿಯಲ್ಲಿ ಬ್ರಹ್ಮಕಮಲ ಪುಷ್ಪ ಅರಳಿ ನಲಿದಾಗ!

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಸಂಪದಾ ಹಿರೇಮಠ
ಆಲಮಟ್ಟಿ: ಆಹಾ ! ಹೂವಾ ನೋಡು ಎಂಥಾ ಅಂದವಾಗಿದೆ.ಹಸಿರೆಲೆಗಳ ನಡುವೆ ಎಷ್ಟೊಂದು ಮಧುರ ಭಾವ ಬೀರಿದೆ. ಬೆಳ್ಳನೆಯ ದೈವೀ ಸೌಗಂಧಿತ ಹೂವಿನ ದಳಗಳು ಕಗ್ಗತ್ತಿನಲ್ಲಿ ರಾಣಿಯಂತೆ ಮಿನುಗಿ ಸುಗಂಧಿತ ಸುವಾಸನೆಯುತ ಪರಿಮಳ ತೆಲ್ಲಿದೆ.!
      ಇದು ವರ್ಷಕ್ಕೊಮ್ಮೆ ತನ್ನ ವಿಶೇಷ ವ್ಯಯಾರ ಮೊನಚಿನೊಂದಿಗೆ ಅರಳಿ ಘಮಘಮಿಸುವ ದೈವೀ ಪುಷ್ಪ ಖ್ಯಾತಿಯ ಬ್ರಹ್ಮ ಕಮಲ ಹೂವಿನ ವರ್ಣಲೇಪನ !
   ಆಲಮಟ್ಟಿ ರೈಲ್ವೆ ಸ್ಟೇಷನ್ ಬಡಾವಣೆಯಲ್ಲಿನ ನಿವೃತ್ತ ಹೈಸ್ಕೂಲ್ ನೌಕರ ಬಾಬು ಪಿ.ಲಮಾಣಿ ಅವರ ಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ ಬ್ರಹ್ಮಕಮಲ ನಾಲ್ಕೈದು ಹೂವುಗಳು ವೈವಿಧ್ಯಮಯವಾಗಿ ಅರಳಿ ಪುಷ್ಪರಸ ದೌತಣದೊಂದಿಗೆ ಹೃನ್ಮನ ತಣಿಸಿದವು.
     ಪವಿತ್ರ ಭಾವದ ಈ ಬ್ರಹ್ಮ ಕಮಲದ ಬಳ್ಳಿ ಎಲೆಯಿಂದಲೇ ನಿರ್ಮಾಣಗೊಳ್ಳುತ್ತದೆ. ಹೂವು  ಮೊಗ್ಗುಗಳು ಎಲೆಯಿಂದಲೇ ಅರಳಿ ರಾತ್ರಿ ವೇಳೆ ಅರಳುವುದನ್ನು ಕಂಡು ಮನೆ ಮಂದಿ ಸಂತಸಗೊಂಡರು.ಈ ಹೂವು ಕಣ್ತುಂಬಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತೆ ಎಂಬ ನಂಬಿಕೆಯ ಪರಿಕಲ್ಪನೆಯಿಂದ ತನ್ನದೇ ವಿಶಿಷ್ಟತೆ ಛಾಪು ಬ್ರಹ್ಮ ಕಮಲ ಹೂವಿಗಿದೆ. ಹೀಗಾಗಿ ಅಪರೂಪಕ್ಕೆ ಅರಳುವ ಈ ಹೂವಿಗೆ ಪೂಜ್ಯನೀಯ ಭಾವದಿಂದ ಸತ್ಕರಿಸಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ ಬಾಬು ಲಮಾಣಿ ಕುಟುಂಬದ ಸದಸ್ಯರು ಶ್ರದ್ಧೆಯಿಂದ ಕೈಗೊಂಡು ಭಕ್ತಿನಮನ ಸಲ್ಲಿಸಿದರು.
      ಕತ್ತಲೆಯಲ್ಲಿ ಅರಳಿ ಬೆಳಗಾಗುವುದರೊಳಗೆ ಕಮರಿದ ರಾತ್ರಿ ರಾಣಿ ಎನ್ನುವ ಬ್ರಹ್ಮ ಕಮಲ ಹೂವು ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ ಜೊತೆಗೆ ಆರ್ಥಿಕ ಶಕ್ತಿ ಬಲಗೊಳಿಸುತ್ತದೆ ಎನ್ನುವ ಪ್ರತೀತಿಯಿದೆ. ಈ ಹೂವು ಸಂತೋಷ, ಸಮೃದ್ಧಿ  ಸಂಕೇತವಾಗಿದೆ ಎನ್ನಲಾಗುತ್ತಿದೆ. ಶಿವನಿಗೂ ಪ್ರಿಯ ಹೂವು ಬ್ರಹ್ಮ ಕಮಲ ಎನ್ನುವುದು ಸರ್ವಾದಿತ. ರಾತ್ರಿ ಅರಳಿ ಮುಂಜಾನೆಯಾಗುವಷ್ಟರಲ್ಲೇ ಮುದುಡಿ ಬಾಡುವ ಈ ಹೂವು ಆಧ್ಯಾತ್ಮಿಕ ಮಹತ್ವ ಪಡೆದಿದೆ. ಬ್ರಹ್ಮ ಕಮಲ ಹೂವು ಅರುಳಿಕೆಯ ಸಂಭ್ರಮ ಬಾಬು ಲಮಾಣಿ ಕುಟುಂಬ ಪರಿವಾರದಲ್ಲಿ ಸಂತಸದ ಅಲೆ ಮೂಡಿಸಿದೆ. ಈ ಬ್ರಹ್ಮ ಕಮಲ ಹೂವಿನ ಸೌಂದರ್ಯದ ಪರಿಮಳ ಬಾಬು ಲಮಾಣಿ ಅವರ ಮಡದಿ ಶ್ಯಾನಾಬಾಯಿ, ಮಗಳು ಕವಿತಾ,ಮಗ ರವಿ ಸೊಸೆ ತನು ಅವರ ಭಾವ ಮನದಲ್ಲಿ ಸಂಪದ್ಭರಿತ ಖುಷಿಯ ಕ್ಷಣಗಳನ್ನು ಅರಳಿಸಿ ಕಮರಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ

ಕ್ಷಯ ಮುಕ್ತ ಭಾರತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026
    In ದಿನಪತ್ರಿಕೆ
  • ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಕ್ಷಯ ಮುಕ್ತ ಭಾರತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಆಪ್ತ ಸಮಾಲೋಚನೆ & ಪರೀಕ್ಷಾ ಕೇಂದ್ರ ಸ್ಥಾಪನೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಅರಳದಿನ್ನಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ :ಗುರ್ಜಿ ಸೇವೆ
    In (ರಾಜ್ಯ ) ಜಿಲ್ಲೆ
  • ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆಗೆ ಅಧಿಸೂಚಿಸಿದ ಬೆಳೆಗಳ ವಿವರ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆ ಮಾಡಿಸಲು ರೈತರಿಗೆ ಡಿಸಿ ಡಾ.ಆನಂದ್ ಮನವಿ
    In (ರಾಜ್ಯ ) ಜಿಲ್ಲೆ
  • ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.