ವಿಜಯಪುರ: ೨೦೨೪ನೇ ಸಾಲಿಗೆ ವಿಕಲಚೇತನ ರಿಯಾಯತಿ ಬಸ್ ಪಾಸುಗಳನ್ನು ನವಿಕರಿಸಿಕೊಳ್ಳುವಂತೆ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಯನ್ನು ನೋಂದಾಯಿಸಿ, ನಿಗದಿತ ಅವಧಿಯೊಳಗೆ ತಮ್ಮ ತಾಲೂಕಿನ ವ್ಯಾಪ್ತಿಯ ಬಸ್ ನಿಲ್ದಾಣದ ಕಚೇರಿಯಲ್ಲಿ ರೂ.೬೬೦ ಶುಲ್ಕವನ್ನು ಭರಿಸಿ ಬಸ್ ಪಾಸ್ ನವೀಕರಿಸಿಕೊಳ್ಳಬಹುದಾಗಿದೆ. ಪಾಸು ನವೀಕರಣಗೊಳ್ಳುವವರೆಗೂ ೨೦೨೩ನೇ ಸಾಲಿನ ಹಳೆಯ ಬಸ್ ಪಾಸ್‌ನ್ನು ದಿನಾಂಕ ೨೯-೦೨-೨೦೨೪ರವರೆಗೆ ಬಳಸಲು ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
