ಮುದ್ದೇಬಿಹಾಳ: ಪಟ್ಟಣದ ಮೆಹಬೂಬ ನಗರದ ಸರಕಾರಿ ರ‍್ದು ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ೧೯೩ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮುಖ್ಯೋಪಾಧ್ಯಾಯ ಎ.ಸಿ.ಕೆರೂರ ಮಾತನಾಡಿ, ಮದುವೆಯ ಸಮಯದಲ್ಲಿ ಸಾವಿತ್ರಿಬಾಯಿ ಅನಕ್ಷರಸ್ಥರಾಗಿದ್ದರು. ತೋಟದಲ್ಲಿ ಕೆಲಸ ಮಾಡುತ್ತ ಶಿಕ್ಷಣ ಪಡೆದು ಮೊದಲ ಭಾರತೀಯ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯನಿಯಾಗಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು. ಅವರ ಆರ‍್ಶಗಳನ್ನು ಇಂದಿನ ವಿದ್ಯರ‍್ಥಿಗಳು ಪಾಲಿಸಬೇಕು ಎಂದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಲ್.ಎಮ್.ನಾಯ್ಕೋಡಿ ವಹಿಸಿದ್ದರು. ರೇಣುಕವ್ವ ಎಸ್.ಬಿ, ತಬಸ್ಸುಮ್ ಖಾಜಿ, ಯಾಸ್ಮೀನ ಮುಲ್ಲಾ, ವಿದ್ಯರ‍್ಥಿಗಳು ಸೇರಿದಂತೆ ಮತ್ತೀತರರು ಇದ್ದರು. ಕೆ.ಎಸ್.ಚಟ್ಟಿ ಸ್ವಾಗತಿಸಿದರು. ಸಂತೋಷ ಕುಮಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

