ಸಾಹಿತ್ಯ ಸುರಗಂಗೆ ಸುರಿದ್ಹಂಗೆBy 0 ಸುರಗಂಗೆ ಸುರಿದ್ಹಂಗೆಗೆ ನನ್ನವಳ ನಗುವು|ಕೋಲ್ಮಿಂಚು ಹೊಳೆದಂಗೆ ಬಾನಗಲವೂ|| ಗೋಧೂಳಿ ಸಮಯದಾ ಕೆಂಧೂಳಿನಾ ಕೆಂಪು|ಮೊಗವೆತ್ತಿ ತನ್ಮಯದಿ ನಾ ರಮಿಸಲು||ಕಂಪಿಸುವ ಅಧರಗಳು ಬಿರಿದ ಕುಸುಮದ ದಳವು|ಭೂಮಿ ತೂಕದ ಹೆಣ್ಣು ಪಾರಿಜಾತೆ||||ಸುರಗಂಗೆ||…
ಪ್ರೇಮಲೋಕ ಹೇಳೇ ಸಖಿBy 0 ಚಂದಿರನೂರಿಗೆ ಹೋಗುವ ಬಯಕೆಕಾಡಿತೆ ನಿನಗೇ ಹೇಳೆ ಸಖಿಚಂದ್ರಿಕೆ ಮೀರಿಸೋ ಚಂದವು ನಿನ್ನಲೇಇರುವುದ ಕಾಣೆಯಾ ಚಂದ್ರಮುಖಿ// // ಚಂದ್ರಿಕೆ ಚೆಲುವದು ಇರುಳಿಗೆ ಸೀಮಿತಎಲ್ಲರು ಬಲ್ಲರು ಜಗದೊಳಗೆಹಗಲಿರುಳಲ್ಲೂ ಬೆಳದಿಂಗಳ ಸವಿಕಂಡೆನು…