ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಮೊಹರಂ ಐದು ದಿನಗಳಿಂದ ಊರಲ್ಲಿ ಸಂಭ್ರಮದ ವಾತಾವರಣ ಮತ್ತು ಶಾಂತಿಯುತವಾಗಿ ಮೊಹರಂ ಆಚರಿಸಲಾಯಿತು.
ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನ ಬೆರೆಸುತ್ತದ
ಬೇರೆ ಬೇರೆ ಮತ ಧರ್ಮದ ಕಥೆನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ ಇದು ಭಾರತದ ಸಾಂಸ್ಕೃತಿಕ ಪ್ರತಿಭೆ ಧರ್ಮ ಜಾತಿಗಳನ್ನ ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೊಪುಗೊಂಡಿದೆ. ಧರ್ಮ ಧರ್ಮಗಳ ಸಂಘರ್ಷದ ಮಧ್ಯೆ ಪರಸ್ಪರ ಸಂವಾದ ಮಾಡುವ, ಬಾಗಿಲು, ಕಿಟಕಿಗಳನ್ನು
ಮುಚ್ಚಿಕೊಳ್ಳುತ್ತಿವೆ
ಇಂತಹ ಸನ್ನಿವೇಶದಲ್ಲಿ ಧರ್ಮಗಳ ನಡುವೆ ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.
ಕತಲ್ ರಾತ್ರಿ ಎಂದು ಅಗ್ಗಿ ಅತ್ಯಂತ ವಿಶೇಷವಾಗಿ ನೋಡುಗರ ಕಣ್ಮನ ಸೆಳೆಯಿತು.
ಈ ಭಾವೈಕ್ಯೆತೆ ಹಾಗೂ ಧರ್ಮ ಧರ್ಮಗಳ ಸಂವಾದಕ್ಕೆ ತಮದಡ್ಡಿ ಮೂಹರಂ ಸಹ ಒಂದು ನಿದರ್ಶನ ಎಂದು ಹೇಳಬಹುದು.

