ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿರುವ ಅರಿಹಂತ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ಭಾರತದ ನಕ್ಷೆಯ ಆಕಾರದಲ್ಲಿ ಕುಳಿತುಕೊಂಡು ದೇಶಭಕ್ತಿಯ ಸಂದೇಶ ಸಾರಿ ಗಮನ ಸೆಳೆದರು.
Get the latest creative news from FooBar about art, design and business.